ದೇವಸ್ಥಾನದ ಅಡುಗೆಮನೆ ಗುದ್ದಲಿಪೂಜೆ..

0
128

ಮಂಡ್ಯ/ ಮಳವಳ್ಳಿ:ಚುನಾವಣಾ ಸಂದರ್ಭದಲ್ಲಿ ಮಾತ್ರ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಗಳು ಕ್ಷೇತ್ರದಲ್ಲಿ ಕಚೇರಿ ತೆರೆದಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕಚೇರಿ ಏಕೆ ತೆರೆಯಲಿಲ್ಲ ಎಂದು ಶಾಸಕ ಪಿ.ಎಂ ನರೇಂದ್ರ ಸ್ವಾಮಿ ತಿಳಿಸಿದರು.ಮಳವಳ್ಳಿ ತಾಲ್ಲೂಕಿನ ಕಲ್ಕುಣಿ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದ ಅಡುಗೆಮನೆ ಗುದ್ದಲಿಪೂಜೆ ನೇರವೇರಿಸಿ ಮಾತನಾಡಿ, ಎದುರಾಳಿ ಗೆ ಕ್ಷೇತ್ರದ ಅಭಿವೃದ್ದಿ ಯಾವ ಲೋಪವಿಲ್ಲದ ಬಗ್ಗೆ ಮನಗೊಂಡು ಮುಂದಿನ ಚುನಾವಣೆ ಯಲ್ಲಿ ಗೆಲ್ಲಲು ಯಂತ್ರ ರೂಪಿಸುತ್ತಿದ್ದು ಅದಕ್ಕೆ ಬಗ್ಗದಂತೆ ಕಾರ್ಯಕರ್ತರ ಎಚ್ಚರಿಸಿದರು.ಅಭಿವೃದ್ಧಿ ಮಾಡಿ ನಿಮ್ಮ ಋಣವನ್ನು ನಾನು ತೀರಿದ್ದೇನೆ. ಮುಂದಿನ ಚುನಾವಣೆಗೆ ನೀವು ಯಾರನ್ನು ಆಯ್ಕೆಮಾಡಬೇಕು ನಿಮಗೆ ಗೊತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಜಿ.ಪಂ ಸದಸ್ಯೆ ಸಂಜಾತ ಪುಟ್ಟು, ತಾ.ಪಂ ಉಪಾಧ್ಯಕ್ಷ ಮಾದು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ ದೇವರಾಜು, ಗ್ರಾ.ಪಂ ಅಧ್ಯಕ್ಷೆ ರೇಖಾಪುಟ್ಟಸ್ವಾಮಿ, ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here