ದೇವಸ್ಥಾನದ ಹುಂಡಿ ಹೊಡೆದು ಕಳ್ಳತನ…

0
167

ತುಮಕೂರು:ಬೋಮ್ಮಲದೇವಿಪುರ ಗ್ರಾಮದ ಶ್ರೀಕೊಡಿ ರಂಗನಾಥ ಸ್ವಾಮಿ ದೇವಾಲಯದ ಹುಂಡಿ ಹೊಡೆದು ಕಳ್ಳತನ…

ದೇವಸ್ಥಾನದ ಬೀಗ ಮುರಿದು ಹುಂಡಿಯಲ್ಲಿದ್ದ 30ಹೆಚ್ಚು ಹಣ ದೂಚಿರುವ ಕಳ್ಳರು…

ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಬಿ.ಡಿ.ಪುರದಲ್ಲಿ ಘಟನೆ.

ಶನಿವಾರ ಮದ್ಯರಾತ್ರಿ ಕಳ್ಳರ ಗುಂಪು ದೇವಸ್ಥಾನದ ಹುಂಡಿ ಹೊಡೆದಿರುವ ಶಂಕೆ…..

ಕೊರಟಗೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸ್ಥಳಕ್ಕೆ ಸಿಪಿಐ ಮುನಿರಾಜು ಭೇಟಿ ಪರಿಶೀಲನೆ..

LEAVE A REPLY

Please enter your comment!
Please enter your name here