ದೇವಾಲಯ ಉದ್ಘಾಟನೆ ಸಮಾರಂಭ..

0
59

ಮಂಡ್ಯ/ಮಳವಳ್ಳಿ:ಧರ್ಮದ ಹೆಸರಿನಲ್ಲಿ ಜಾತಿ ಹೆಸರನಲ್ಲಿ ಸಂಘರ್ಷ ಉಂಟಾಗಿದೆ. ನಿಜವಾಗಿ ಅರಿತು ಬಾಳಿದರೆ ಇದು ಯಾವುದು ಸಾದ್ಯವಿಲ್ಲ. ಎಂದು ಬಾಳೆಹೊನ್ನೂರು ರಂಭಾಪುರಿ ವೀರಾಸಿಂಹಾಸನ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ 1008 ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಆರೋಪಿಸಿದರು ಮಳವಳ್ಳಿ ಪಟ್ಟಣದ ಶಂಕರಮಠದಲ್ಲಿ ಬಸವಶ್ವೇರ ದೇವಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವೆಲ್ಲರೂ ಒಂದಾದರೆ ಯಾರು ಏನು ಮಾಡುವುದಕ್ಕೆ ಆಗುವುದಿಲ್ಲ, ರಾಜಕಾರಣಿಗಳು ಧರ್ಮವನ್ನು ಯಾರು ಹೊಡೆಯಲು ಸಾಧ್ಯವಿಲ್ಲ, ನಾಡಿನ ಮಳೆ ಬೆಳೆ ಯಾಗಿ ಎಲ್ಲಾ ಸಂವೃದ್ದಿ ಜೀವನ ಸಾಗಿಸಲಿ ಎಂದರು. ಕಾರ್ಯಕ್ರಮದಲ್ಲಿ ದನಗೂರು ಮಠ ಮುಮ್ಮಡಿ ನಿರ್ವಾಣ ಶಿವರಾತ್ರಿದೇಶಿ ಸ್ವಾಮಿಜೀ,ಮುಡುಕುತೊರೆ ಮಠದ ಸ್ವಾಮಿಜೀ, ಸೇರಿದಂತೆ ತಾಲ್ಲೂಕಿನ ಎಲ್ಲಾ ವೀರಶೈವ ಬಾಂಧವರು ಇದ್ದರು

LEAVE A REPLY

Please enter your comment!
Please enter your name here