ದೇವಾಲಯ ದ ಹುಂಡಿ ದೋಚಿದ ಖಧೀಮರು..

0
270

ತುಮಕೂರು/ಪಾವಗಡ: ಪಟ್ಟಣದ ಶ್ರೀನಿವಾಸ ನಗರದಲ್ಲಿ ಶಿರಡಿ ಸಾಯಿ ಬಾಬಾ ದೇವಸ್ಥಾನದಲ್ಲಿ ರಾತ್ರಿ ಕಳ್ಳತನ ಆಗಿದೆ. ಮೈನ್ ಡೊರ್ ನ ಎರಡು ಬೀಗಗಳನ್ನು ಮುರಿದು ಮತ್ತೆ ಒಳಗೆ ಇರುವ ಐದು ಹುಂಡಿಗಳ ಬೀಗಗಳನ್ನು ಹೊಡೆದು ಉಂಡಿಗಳಲ್ಲಿ ಇದ್ದ ಹಣವನ್ನು ಕಳ್ಳತನ ಮಾಡಲಾಗಿದೆ

ಸಾಯಿ ಬಾಬಾ ದೇವಸ್ಥಾನದಲ್ಲಿ ಕಳ್ಳತನ, ದೇವಸ್ಥಾನ ದಲ್ಲಿದ್ದ ಐದು ಹುಂಡಿಗಳಲ್ಲಿದ್ದ ಹಣ ಕದ್ದೊಯ್ದ ಖದೀಮರು.ಮುಖ್ಯದ್ವಾರದ ಬಾಗಿಲು ಮುರಿದು ಕನ್ನ ಹಾಕಿದ ಕಳ್ಳರು ಹುಂಡಿಯಲ್ಲಿದ್ದ ಲಕ್ಷಾಂತರ ರೂ ದೋಚಿದ ಚಾಲಾಕಿ ಕಳ್ಳರು.ಕಳೆದ ರಾತ್ರಿ ಕೃತ್ಯ, ಮುಂಜಾನೆ ದೇವಸ್ಥಾನ ಪೂಜೆಗೆ ಬಂದಾಗ ಘಟನೆ ಬೆಳಕಿಗೆ.

ಪಾವಗಡ ಪಟ್ಟಣದಲ್ಲಿ ಹೆಚ್ಚಿದ ಕಳ್ಳತನ ಪ್ರಕರಣಗಳು…!?

LEAVE A REPLY

Please enter your comment!
Please enter your name here