ಬಹುತೇಕ ಬಂದ್ ಯಶಸ್ವಿ.

0
252

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಇಂದು ನಡೆಸಿದ ಕರ್ನಾಟಕ ರಾಜ್ಯ ಬಂದ್ ಗೆ ರಾಜ್ಯಾದಂತ್ಯ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದೂ, ದೊಡ್ಡಬಳ್ಳಾಪುರದಲ್ಲೂ ಬೆಳಗಿನಿಂದಲೂ ಬೀದಿಗಿಳಿದ ಹೋರಾಟಗಾರರು ರಸ್ತೆಯಲ್ಲಿ ಚಲಿಸುತ್ತಿದ್ದ ವಾಹನಗಳನ್ನು ತಡೆದು ಬಂದನ್ನು ಆಚರಿಸಿದರು. ಮತ್ತು ಶಾಲಾಕಾಲೇಜುಗಳಿಗೆ ತೆರಳಿದ ಹೋರಾಟಗಾರರು ಒತ್ತಾಯ ಪೂರಕವಗಿ ಶಾಲೆಗಳನ್ನು ಬಂದ್ ಮಾಡುವಂತೆ ಸರ್ಕಾರದ ವಿರುದ್ದ ಮತ್ತು ಶಾಲಾ ಆಡಳಿತದ ವಿರುದ್ದ ದಿಕ್ಕಾರ ಕೂಗುವುದರೊಂದಿಗೆ ನಗರದ ಮುಖ್ಯರಸ್ತೆಗಳ ಮೂಲಕ ಮೆರವಣಿಗೆ ಹೊರಟ ಪ್ರತಿಭಟನಾಗಾರರು ತಾಲ್ಲೂಕು ಕಚೇರಿ ವೃತ್ತದಲ್ಲಿ ಸಭೆಸೇರಿ ಸರ್ಕಾರದ ವೈಫಲ್ಯಗಳ ಮತ್ತು ರೈತವಿರೋಧಿ ನೀತಿಯನ್ನು ಅನುಸರಿತ್ತಿರುವ ಸರ್ಕಾರವನ್ನು ತೀವ್ರವಾಗಿ ಖಂಡಿಸಿದರು.

LEAVE A REPLY

Please enter your comment!
Please enter your name here