‘ದೋಸೆ ಪೇ ಚರ್ಚಾ’ ಕಾರ್ಯಕ್ರಮ..

0
112

ಚಿಕ್ಕಬಳ್ಳಾಪುರ/ಚಿಂತಾಮಣಿ:ನಗರದ ಪಾಲಿಟೆಕ್ನಿಕ್ ರಸ್ತೆಯ ಬಿಜೆಪಿ ಕಾರ್ಯಾಲಯದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬಿಜೆಪಿ ಪಕ್ಷದ ವತಿಯಿಂದ ‘ದೋಸೆ ಪೇ ಚರ್ಚಾ ‘ಕಾರ್ಯಕ್ರಮ ಮೂಡಿ ಬಂದು ,ಸತ್ಯನಾರಾಯಣ ಮಹೇಶ್ ,ಮಾಡಿಕೆರೆ ಅರುಣ್‌ ಬಾಬು ,ಕುಂದಲಹಳ್ಳಿ ಟಿ.ಸಿ ವೆಂಕಟೇಶ್ ರೆಡ್ಡಿ , ಜಿಲ್ಲಾ ಯುವ ಮೋರ್ಚ ಮಹಿಳಾ ಅಧ್ಯಕ್ಷೆ ಲಲಿತಾ , ಶ್ಯಾಮಲಾ ರವಿಪ್ರಕಾಶ್ರ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಲಲಿತಾ ಜಿಲ್ಲಾ ಯುವ ಮೋರ್ಚ ಅಧ್ಯಕ್ಷೆ ದೋಸೆ ತಿಂತ ತಿಂತ ಮೋದಿ ಮಾಡಿರುವ ಯೋಜನೆಗಳ ಬಗ್ಗೆ ಯಡಿಯೂರಪ್ಪ ಮಾಡಿರುವ ಯೋಜನೆಗಳ ಬಗ್ಗೆ ಬಿಜೆಪಿ ಪಕ್ಷದಲ್ಲಿ ಏನೇನೋ ಒಳ್ಳೆಯ ಯೋಜನೆಗಳು ದೇಶದಲ್ಲಿ ಮತ್ತು ಕರ್ನಾಟಕದಲ್ಲಿ ಮಾಡುತ್ತಹಂತದನ್ನು ದೋಸೆ ತಿನ್ನುತ್ತಾ ತಿನ್ನುತ್ತಾ ಚರ್ಚೆ ಮಾಡಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರು ಆಂಜನೇಯ ರೆಡ್ಡಿ.ಶ್ರೀಧರ್ ಮೂರ್ತಿ, ಮಹೇಶ್ ಬೈ , ಡಾಬ ಮಂಜುನಾಥ್ ,ಪದ್ಮಾವತಿ, ಕನ್ನಡ ಅಶ್ವಥ್ ,ಕುರುಬೂರು ರಾಜು ,ವಂಶಿಕೃಷ್ಣ , ಸುರೇಂದ್ರ ಗೌಡ ,ಬ್ಯಾಲಹಳ್ಳಿ ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತಿಯಿದರು.

LEAVE A REPLY

Please enter your comment!
Please enter your name here