ಧಾರಾಕಾರ ಮಳೆಗೆ ನೆಲಕ್ಕುರುಳಿದ ಮರ..

0
342

ಚಿಕ್ಕಬಳ್ಳಾಪುರ /ಚಿಂತಾಮಣಿ ನಗರದ ತಾಲ್ಲೂಕು ಕಛೇರಿಆವರಣದಲ್ಲಿ ಘಟನೆ.
ಧಾರಕಾರ ಮಳೆಗೆ ಬುಡಸಮೇತ ನೆಲಕ್ಕುರುಳಿದ ಮರ.ತಾಲೂಕು ಕಚೇರಿಯ ಮುಖ್ಯದ್ವಾರದ ಮುಂದೆಯೇ ಬಿದ್ದ ಮರ.ನಿನ್ನೆ ರಾತ್ರಿ ನೆಲಕ್ಕುರುಳಿದ ಮರ.ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.ಸ್ಥಳಕ್ಕೆ ಅಧಿಕಾರಿಗಳ ಭೇಟಿ ಪರಿಶೀಲನೆ.

LEAVE A REPLY

Please enter your comment!
Please enter your name here