ಧ್ವಜಾರೋಹಣ ಕಾರ್ಯಕ್ರಮ…

0
242

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ಎಂ ಜಿ ರಸ್ತೆ ಪಂಪ್ ಹೌಸ್ ಹತ್ತಿರ ಇರುವ ಕನ್ನಡ ಧ್ವಜ ಸ್ತಂಭಕ್ಕೆ( ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ) ದಿಂದ ಕನ್ನಡ ತಾಯಿ ಭುವನೇಶ್ವರಿ ಭಾವಚಿತ್ರ ಇಟ್ಟು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.

ಚಿಂತಾಮಣಿ ತಾಲ್ಲೂಕು ಅಧ್ಯಕ್ಷರ ಕೆ.ಆರ್ ನರಸಿಂಹಪ್ಪ ಮತ್ತು ಪದಾಧಿಕಾರಿಗಳ ಸಮ್ಮಖದಲ್ಲಿ
ಹೆಚ್.ಪಿ ಗ್ಯಾಸ್ ಮಾಲೀಕರಾದ ಗ್ಯಾಸ್ ಶ್ರೀನಿವಾಸ್ ,ಕರ್ನಾಟಕ ಬ್ಯಾಂಕ್ ವ್ಯವಸ್ಥಾಪಕ ಸುರೇಂದ್ರ ಬಾಬು ,ಮುಸ್ಲಿಂ ಧರ್ಮ ಗುರುಗಳಾದ ಮಹಮ್ಮದ್ ನಹೀಂ ,ನವೀನ್ ಇವರಿಗೆ ಕನ್ನಡ ರಾಜ್ಯೋತ್ಸವ ಅಂಗವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಚಿಂತಾಮಣಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ್ಣದ ತಾಲ್ಲೂಕು ಅಧ್ಯಕ್ಷರಾದ ಕೆ.ಆರ್ ನರಸಿಂಹಪ್ಪ ,ನಗರ ಅಧ್ಯಕ್ಷ ಚೌಡ್ಡರೆಡ್ಡಿಪಳ್ಯಾ ಇಮ್ರಾನ್ ಪಾಷ ,ಖಜಾಂಚಿ ಇಲೀಜ್ ಖಾನ್ ,ಅಸ್ಲಂ ಪಾಷ ,ದಾದಾಪೀರ್ ,
ರೀಯಾಜ್ ಪಾಷ ,ಸನಾವುಲ್ಲಾ ,
ಪೈರೋಜ್ ,ಜೆ.ಕೆ ನಿರ್ಮಲಾ,ರೋಜ , ಮೇರಿ ,ಮಂಜು , ಭಾರ್ಗವಿ ,ಪಲ್ಲವಿ ಹಾಗೂ ಶಿಲ್ಪ ಪ್ರೌಢ ಶಾಲೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ತಿತರಿದ್ದರು .

LEAVE A REPLY

Please enter your comment!
Please enter your name here