ನಕಲಿ ಚಿನ್ನ ಮಾರಾಟಗಾರರ ಬಂದನ

0
374

ಬಳ್ಳಾರಿ- /ಬಳ್ಳಾರಿ ನಕಲಿ ಚಿನ್ನ ನೀಡಿ ನಂಬಿಸಿ ಮೋಸ ಮಾಡಿದ ಆರೋಪಿಗಳ ಬಂಧನ- ಮೂವರನ್ನು ಬಂಧಿಸಿದ ಹೊಸ ಪೇಟೆ ಪೊಲೀಸರು- ದಾವಣಗೆರೆಯ ಸಂತೆಬೆನ್ನೂರಿನ ತಿಮ್ಮಪ್ಪ,(೨೮), ದಾವಣಗೆರೆಯ ಹರಪನಹಳ್ಳಿಯ ನಾಗರಾಜ್ (೨೩) ಮತ್ತು ದಾವಣಗೆರೆಯ ಉಚ್ಚಂಗಿದುರ್ಗದ ನಿವಾಸಿ ಉಮಾಪತಿ(೪೨) ಬಂಧಿತ ಆರೋಪಿಗಳು- ಬಂಧಿತರಿಂದ ೮ ಲಕ್ಷದ ೫ ಸಾವಿರ ರೂ. ಹಣ ವಶಕ್ಕೆ- ಆಂಧ್ರಪ್ರದೇಶದ ತೆನಾಲಿ ಗ್ರಾಮದ ಮಹಿಳೆ ಮೋಸ ಹೋಗಿದ್ದಳು- ಸಪ್ನ ಎಂಬ ಮಹಿಳೆಗೆ ಕರೆ ಮಾಡಿ ಬಂಗಾರ ಕೋಡುವುದಾಗಿ ಹೇಳಿ ೧೨ ಲಕ್ಷ ರೂ.‌ ಹಣ ಪಡೆದಿದ್ದು, ನಕಲಿ ಚಿನ್ನ ನೀಡಿದ್ದರು- ಬಳ್ಳಾರಿ ಎಸ್ಪಿ ಆರ್.ಚೇತನ್ ಹೇಳಿಕೆ- ಎಸ್ಪಿ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಸ್ಟಿಯಲ್ಲಿ ಹೇಳಿಕೆ.

LEAVE A REPLY

Please enter your comment!
Please enter your name here