ನವಜಾತ ಶಿಶು ಮೋರಿಯಲ್ಲಿ ಶವವಾಗಿ ಪತ್ತೆ.!

0
2066

ತುಮಕೂರು/ಪಾವಗಡ:- ನವಜಾತ ಶಿಶು ಮೋರಿಯಲ್ಲಿ ಶವವಾಗಿ ಪತ್ತೆ ಪಾವಗಡ ಪಟ್ಟಣದ ಬಳ್ಳಾರಿ ರಸ್ತೆಯ ಸರ್ಕಾರಿ ಆಸ್ಪತ್ರೆಯ ಸಮೀಪವಿರುವಾ ಚೌಡಮ್ಮ ದೇವಾಲಯದ ಸಮೀಪ ಚರಂಡಿಯಲ್ಲಿ ಪತ್ತೆಯಾಗಿದ್ದು ಸ್ಥಳಕ್ಕೆ ಪಟ್ಟಣದ ಪೋಲಿಸರು ಮತ್ತು ಪುರಸಭೆ ಆಧಿಕಾರಿಗಳು ಬಂದಿದ್ದು ಪರೀಶಿಲನೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here