ನಾಗರ ಅಲ್ಲ.. ಬಸವ ಪಂಚಮಿ

0
161

ತುಮಕೂರು/ ಪಾವಗಡ: ಮಾನವ ಬಂಧುತ್ವ ವೇದಿಕೆ ತಾಲ್ಲೂಕು ಸಂಚಾಲನ ಸಮಿತಿ ವತಿಯಿಂದ ಇಂದು ಸಾಯಿ ಲಲಿತಾ ವೃದ್ದ ಅಶ್ರಮ ನಾಗರ ಪಂಚಮಿಯನ್ನು ಬಸವ ಪಂಚಮಿ ಯಾಗಿ ಅಚರಣೆ ಮಾಡಲಾಯಿತು ಕಾರ್ಯಕ್ರಮದಲ್ಲಿ ಮಾನವ ಬಂಧುತ್ವ ತಾಲ್ಲೂಕು ಸಂಚಾಲಕ ಪಾಳೇಗಾರಲೋಕೇಶ .ಚಂದ್ರಶೇಖರಾಜ್.
ತಾಲ್ಲೂಕು ಪಂಚಾಯಿತಿ ಸದಸ್ಯರಾದ ಶಿವಪ್ಪ .ಓಂಕಾರ್ ನಾಯಕ .ಟೈಲರ್ ನಾರಯಣಪ್ಷ. ಈರಣ್ಣ. ಕೆ.ಎನ್ ಸಾಸಲು ಕುಂಟೆ ಮೋಹನ ಅಟೋ ಸತ್ತಿ,ನಾಯಕ ನೌಕರಸಂಘದ ಅಧ್ಯಕ್ಷರಾದ ಅನಿಲ್ ಕುಮಾರ್ ಪ್ರಧಾನ ಕಾರ್ಯದರ್ಶಿ ಶ್ರೀಕೃಣ್ಣ ಶಿಕ್ಷಕ ಅನಂದಪ್ಪ. ಶ್ರೀನಿವಾಸ. ಸುರೇಶ್.ರಂಗನಾಥ.ಹಾಗೂ ಶಿವಪ್ಪ.ಕರ್ನಾಟಕ ಬ್ಯಾಂಕ್ ಮಂಜುನಾಥ ಬಿ.ಎಂ.ಟಿ.ಸಿ ಬಿ.ಎಸ್.ಪಿ.ಮಂಜುನಾಥ
ಕ.ರ.ವೇ.ಅಧ್ಯಕ್ಷರಾದ.ಲಕ್ಷ್ಮೀನಾರಾಯಣ ಮೋಹನಕುಮಾರ್

LEAVE A REPLY

Please enter your comment!
Please enter your name here