ನಾನೂ ಶಾಸಕನಾಗುವ ಬಯಕೆ….

0
518

ಚಿಕ್ಕಬಳ್ಳಾಪುರ/ಚಿಂತಾಮಣಿ: ತಾಲ್ಲೂಕಿನ ಮುರಗಮಲ್ಲಾ ಅಮ್ಮಾಜಾನ್-ಬಾವಾಜಾನ್ ದರ್ಗಾಗೆ ಕಾಂಗ್ರೇಸ್ ಅಭ್ಯರ್ಥಿ ಟಿ.ಸಿ ವೆಂಕಟೇಶ್ ರೆಡ್ಡಿ ಭೇಟಿ. ನಾಡಿನ ಜನತೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಟಿ.ಸಿ ವೆಂಕಟೇಶ್ ರೆಡ್ಡಿ ಅವರು ಮಾತನಾಡುತ್ತಾ ಮುರುಗಮಲ್ಲಾ ದರ್ಗಾಗೆ ನಾನು ಭೇಟಿ ಕೊಟ್ಟು ಕ್ಷೇತ್ರದ ನಾಡಿನ ಎಲ್ಲ ಜನರು ಸುಖ ಶಾಂತಿ ನೆಮ್ಮದಿಯಿಂದಿರಲಿ. ಆರೋಗ್ಯವಾಗಿರಲಿ . ಒಳ್ಳೆಯ ಮಳೆ ಬೆಳೆ ಆಗಿ ಕ್ಷೇತ್ರ ಸಮೃದ್ಧಿ ಯಾಗಲಿ ಹಾಗೂ ನಾನು ಚಿಂತಾಮಣಿ ಕ್ಷೇತ್ರಕ್ಕೆ ಶಾಸಕರಾಗ ಬೇಕು ಎಂದು ಅಮ್ಮಾಜಾನ್-ಬಾವಾಜಾನ್ ರಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.

LEAVE A REPLY

Please enter your comment!
Please enter your name here