ನಾಪತ್ತೆಯಾಗಿದ್ದಾಕೆಯ ಅವಶೇಷಗಳು ಪತ್ತೆ

0
142

ಯಾದಗಿರಿ/ಸುರಪುರ: ತಾಲೂಕಿನ ಹಾಲಗೇರಾದಲ್ಲಿ ಘಟನೆ 2013ರಲ್ಲಿ ನಾಪತ್ತೆಯಾಗಿದ್ದ ಯುವತಿ ಕುಸುಮಾ ಭೀಮನಗೌಡ ಮಾಲಿ ಪಾಟೀಲ್ ಕುಟುಂಬದ ವಿರುದ್ಧ ದೂರು ದಾಖಲಾಗಿತ್ತು

ಕುಸುಮಾಳನ್ನು ಅಪಹರಣ ಮಾಡಿದ್ದಾರೆಂದು ಕಳೆದ ಅಕ್ಟೋಬರ್‌ ತಿಂಗಳಲ್ಲಿ ದೂರು ದಾಖಲಾಗಿತ್ತು
ವಿಚಾರಣೆ ವೇಳೆ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಗೆ
ತಪ್ಪೊಪ್ಪಿಗೆ ಒಪ್ಪಿಕೊಂಡಿದ್ದ ಆರೋಪಿ ಭೀಮನಗೌಡ ಮಾಲಿ ಪಾಟೀಲ್ ಕೊಲೆ ಮಾಡಿ ಹಾಲಗೇರಾ ಹಳ್ಳದಲ್ಲಿ ಮುಚ್ಚಿರುವುದಾಗಿ ಹೇಳಿಕೆ
ಆರೋಪಿ ತೋರಿಸಿದ ಸ್ಥಳದಲ್ಲಿ ಗುಂಡಿ ಅಗೆತ
ಈ ವೇಳೆ ಕುಸುಮಾ ಅವಶೇಷಗಳ ಪತ್ತೆ
ಸಹಾಯಕ ಆಯುಕ್ತ ಜಗದೀಶ ನಾಯಕ್ ಸಮ್ಮುಖದಲ್ಲಿ ಕಾರ್ಯಾಚರಣೆ ಸುರಪುರ ತಹಶೀಲ್ದಾರ್ ಸುರೇಶ್ ಅಂಕಲಗಿ ಉಪಸ್ಥಿತಿ
ಕುಸುಮಾಳ ಅವಶೇಷಗಳಿಗಾಗಿ ಮುಂದುವರೆದ ಕಾರ್ಯಾಚರಣೆ

LEAVE A REPLY

Please enter your comment!
Please enter your name here