ನಾಲ್ವರು ಕಳ್ಳರ ಬಂಧನ.

0
152

ಶಿವಮೊಗ್ಗ: ಕೋಟೆ ಪೊಲೀಸ್ ಠಾಣೆ ಹಾಗೂ ತುಂಗಾ ನಗರ ಪೊಲೀಸರ ಕಾರ್ಯಾಚರಣೆ.
ಜನಾರ್ಧನ ,ತಿಮ್ಮಯ್ಯ, ಅರ್ಮುಗಂ ಮತ್ತು ಶಂಕರ್ ಬಂಧಿತ ಕಳ್ಳರು.ಬಂಧಿತರಿಂದ 1 ಕಾರು ಮತ್ತು 970 ಗ್ರಾಂ ಬಂಗಾರದ ಆಭರಣ ವಶ.ಕಳ್ಳರನ್ನು ಬಂಧಿಸಿದ ಪೊಲೀಸ್ ಸಿಬ್ಬಂದಿಗೆ ಎಸ್ಪಿ ಅಭಿನವ್ ಖರೆ ಅಭಿನಂದನೆ ಸಲ್ಲಿಸಿದ‌್ದಾರೆ.

LEAVE A REPLY

Please enter your comment!
Please enter your name here