ನಾವ್ಯಾರು ಅವರನ್ನು ಹಿಂಬಾಲಿಸಿಲ್ಲ..

0
421

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರಸಭಾ ಸದಸ್ಯ ಅಬ್ಬುಗುಂಡು ಶ್ರೀನಿವಾಸ ರೆಡ್ಡಿ ಜೆಡಿಎಸ್ ತೊರೆದು ಮಾಜಿ ಶಾಸಕ ಬಣ ಸೇರ್ಪಡೆಗೊಂಡಿದರು ನಾವ್ಯಾರು ಅವರನ್ನು ಹಿಂಬಾಲಿಸಿಲ್ಲ ಎಂದು ರೆಡ್ಡಿ ಕುಟುಂಬದವರು ಇತರರು ಬೆಂಬಲಿಗರು ಸ್ಪಷ್ಟಪಡಿಸಿದ್ದಾರೆ .

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರಸಭಾ ಸದಸ್ಯ ಅಬ್ಬುಗುಂಡು ಶ್ರೀನಿವಾಸ ರೆಡ್ಡಿಯವರ ಕುಟುಂಬದ ಸದಸ್ಯರಾದ ಬಲರಾಮ ರೆಡ್ಡಿ ,ಪ್ರಸಾದ್ ರೆಡ್ಡಿ ,ನಾಗರಾಜ ರೆಡ್ಡಿ ,ಆನಂದ ರೆಡ್ಡಿ, ಬಾಬು ರೆಡ್ಡಿ, ಮಧು ,ಮತ್ತಿತರರು ನಮ್ಮ ಕುಟುಂಬದ ನಗರಸಭಾ ಸದಸ್ಯರು ತಮ್ಮ ಸ್ವಾರ್ಥಕ್ಕಾಗಿ ಜೆಡಿಎಸ್ ಪಕ್ಷವನ್ನು ತೊರೆದು ಮಾಜಿ ಶಾಸಕ ಬಣಕ್ಕೆ ಹೋಗಿದ್ದಾರೆ ಹೊರತು ನಮ್ಮ ಕುಟುಂಬದ ಬಹುತೇಕ ಮಂದಿ ಹೋಗಿಲ್ಲ ನಾವೆಲ್ಲರು ಜೆಡಿಎಸ್ ಪಕ್ಷದ ಪರವಾಗಿ ಇರುವುದಾಗಿ ಘೋಷಣೆ ಮಾಡಿದರು.

LEAVE A REPLY

Please enter your comment!
Please enter your name here