ನಿಡಘಟ್ಟದಲ್ಲಿ ಎಂಟಾನೆ ಪ್ರತ್ಯಕ್ಷ

0
229

ಮಂಡ್ಯ/ಮಳವಳ್ಳಿ: ತಾಲ್ಲೂಕಿನ ನಿಡಘಟ್ಟ ಗ್ರಾಮದಲ್ಲಿ ಸುಮಾರು 8 ಕಾಡಾನೆಗಳು ಪ್ರತ್ಯಕ್ಷ . ಭಯಭೀತರಾದ ಗ್ರಾಮಸ್ಥರು ರೈತರ  ಕಬ್ಬಿನ ಗದ್ದೆಯಲ್ಲಿ ಬಿಡಾರ  ಕಾಡಾನೆ ಹಿಂಡು ನೋಡಲು ಸುತ್ತಮುತ್ತಲಿನ ಗ್ರಾಮದ ಜನಸಾಗರ. ಅರಣ್ಯ ಅಧಿಕಾರಿಗಳು ಸ್ಥಳ ದಲ್ಲೇ ಮೊಕ್ಕಾಂ.‌ ಜನರ ನಿಯಂತ್ರಣ ಮಾಡಲು ಗ್ರಾಮಾಂತರ ಪೊಲೀಸರು ಆಗಮನ.

LEAVE A REPLY

Please enter your comment!
Please enter your name here