ನಿತ್ಯ ಭವಿಷ್ಯ (10-Mar-2017 )

0
315
Nammuru T V Online News Channel
Nammuru T V Online News Channel

:: – :: 10 ಮಾರ್ಚ್ 2017 :: – ::ಶುಕ್ರವಾರ  :: – :: 

ತಿಂಗಳು ಫಾಲ್ಗುಣ ದುರ್ಮುಹುರ್ತ 8:54 am – 9:42 am
ರಾಹುಕಾಲ 11:00 am – 12:30 pm ಯೋಗ 12:53 pm – 1:41 pm
ಪಕ್ಷ ಶುಕ್ಲಪಕ್ಷ ಅಭಿಜಿತ್ 12:06 pm – 12:53 pm
ಯಮಗಂಡ 3:29 pm – 4:59 pm ಕರಣ ಕುಲವ 9:12 am, ತೈತುಲ 8:50
ತಿಥಿ ತ್ರಯೋದಶೀ 8:50 pm ಬಾವ              –
ಗುಳಿಕ ಗುಳಿಕ:8:00 am – 9:30 am ಬಾಲವ 6:16 am+
ನಕ್ಷತ್ರ ಆಶ್ಲೇಷ 4:58 pm ಸೂರ್ಯೋದಯ :6:31 am
ಅಮೃತಕಾಲ 3:23 pm – 4:58 pm  ಸುರ್ಯಾಸ್ತಮಯ 6:28 pm

ಮೇಷ
ಇತರರೊಂದಿಗೆ ಹಣ ವಿನಿಮಯದ ವಿಚಾರದಲ್ಲಿ ಎಚ್ಚರದಿಂದಿರುವುದು ಉತ್ತಮ. ಉತ್ಸಾಹದಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರ ನಿಮಗೆ ಹೊರೆಯಾಗಬಹುದು

ವೃಷಭ
ಮನೆಯಲ್ಲಿ ಧಾರ್ಮಿಕ ಕಾರ್ಯಗಳಿಗೆ ಹೂಡಿಕೆ ಮಾಡುವ ಅವಕಾಶ ಪಡೆಯುತ್ತೀರಿ ಮತ್ತು ಕುಟುಂಬದ ಸಮಸ್ಯೆಗಳು ಪರಿಹರಿಸಲ್ಪಡುತ್ತವೆ.

ಮಿಥುನ
ನೀವು ಕೆಲವು ಹೊಸ ಕೆಲಸಗಳಿಗೆ ಯೋಜನೆ ಮಾಡುತ್ತೀರಿ, ಇದು ಯಶಸ್ವಿಯಾಗುತ್ತದೆ. ಗ್ಯಾಂಬ್ಲಿಂಗ್‌, ಲಾಟರಿ ಇತ್ಯಾದಿಯಂಥ ಉತ್ತಮವಲ್ಲದ ಚಟುವಟಿಕೆಗಳಿಂದ ದೂರವಿರಿ.

ಕರ್ಕಾಟಕ
ನೀವು ಸಮಸ್ಯೆಯನ್ನು ಎದುರಿಸಬೇಕಾದೀತು. ಸೆಪ್ಟೆಂಬರ್‌ ನಂತರ ಎಲ್ಲದರಲ್ಲೂ ಅದೃಷ್ಟ ನಿಮ್ಮನ್ನು ಹುಡುಕಿ ಬರುತ್ತದೆ..

ಸಿಂಹ
ನೀವು ರಾಜಕೀಯದಲ್ಲಿದ್ದರೆ, ನಿಮ್ಮ ಕೀರ್ತಿ ಎಲ್ಲೆಡೆ ಹರಡುತ್ತದೆ. ಹೊಸ ಸ್ನೇಹ ನಿಮಗೆ ಖುಷಿ ನೀಡುತ್ತದೆ. ಅಕ್ಟೋಬರ್‌ನಿಂದ ನವೆಂಬರ್‌ವರೆಗೆ ಎಚ್ಚರಿಕೆಯಿಂದ ಮಾಡಿ.

ಕನ್ಯಾ
ಉತ್ತಮ ಅವಕಾಶಗಳನ್ನು ಕಳೆದುಕೊಳ್ಳಬಹುದು. ಹಲವು ಹೊಸ ಸಂಬಂಧಗಳು ರೂಪುಗೊಳ್ಳುತ್ತವೆ ಮತ್ತು ಹೊಸ ಸುದ್ದಿ ನಿಮ್ಮ ಒತ್ತಡವನ್ನು ನಿವಾರಿಸುತ್ತದೆ.
.

ತುಲಾ
ಆದಾಯದ ಹೊಸ ಮೂಲಗಳೂ ನಿಮ್ಮದಾಗುತ್ತವೆ. ಹಾಗೆಯೇ, ನಿಮ್ಮ ಆಸಕ್ತಿಯು ಹೊಸ ವಿಚಾರಗಳಿಗೆ ಹರಿಯುತ್ತದೆ. ದೀರ್ಘ ಪ್ರಯಾಣವನ್ನು ದೂರವಿಡಿ

ವೃಶ್ಚಿಕ
ನಿಮ್ಮ ಪ್ರೇಮಜೀವನದ ಬಗ್ಗೆ ಮಾತನಾಡುವುದಾದರೆ, ಸಂಬಂಧ ಗಟ್ಟಿಯಾಗುತ್ತದೆ ಮತ್ತು ನಿಮ್ಮ ಪ್ರೀತಿಪಾತ್ರರರು ನಿಮ್ಮನ್ನು ತುಂಬಾ ಬೆಂಬಲಿಸುತ್ತಾರೆ.

ಧನು
ನಿಮ್ಮ ಕೆಲಸವು ಬೆಳವಣಿಗೆಯ ಅವಕಾಶವನ್ನು ಪಡೆಯುತ್ತದೆ. ತಡೆಹಿಡಿಯಲ್ಪಟ್ಟ ಹಣವನ್ನು ನೀವು ಸ್ವೀಕರಿಸುವುದರಿಂದ ನಿಮ್ಮ ಚಿಂತೆ ನಿವಾರಣೆಯಾಗುತ್ತದೆ.

ಮಕರ
ಶಾಂತಿ ಮತ್ತು ಸೌಹಾರ್ದತೆ ನಿಮ್ಮ ಕುಟುಂಬದಲ್ಲಿ ನೆಲೆಸುತ್ತದೆ. ಉದ್ಯೋಗ ಹುಡುಕುತ್ತಿರುವವರಿಗೆ ಯಶಸ್ಸಿದೆ.

ಕುಂಭ
ನೀವು ಹಲವು ಹಣಕಾಸು ಸವಾಲುಗಳನ್ನು ಎದುರಿಸಬೇಕಿಲ್ಲ. ನಿಮ್ಮ ಆರೋಗ್ಯದ ಬಗ್ಗೆ ಎಚ್ಚರವಹಿಸಿ. ವರ್ಷದ ಅರ್ಧಭಾಗದಲ್ಲಿ ನಿಮ್ಮ ಅದೃಷ್ಟ ಇನ್ನಷ್ಟು ಗಟ್ಟಿಯಾಗಲಿದೆ.
.

ಮೀನ
ಮಾಲೀಕರು ಸ್ವಲ್ಪ ಉತ್ತಮ ಲಾಭ ಗಳಿಸುತ್ತಾರೆ. ಆಸ್ತಿ ಸಂಬಂಧ ವಹಿವಾಟು ನಡೆಸುವ ವ್ಯಕ್ತಿಗಳು ತಮ್ಮ ಸುತ್ತ ನಡೆಯುವ ಚಟುವಟಿಕೆಗಳ ಬಗ್ಗೆ ಎಚ್ಚರ ವಹಿಸಬೇಕು.

LEAVE A REPLY

Please enter your comment!
Please enter your name here