ನಿತ್ಯ ಭವಿಷ್ಯ (27.02.2017)

0
459
Nammuru T V Online News Channel
Nammuru T V Online News Channel

:: – :: 27 ಫೆಬ್ರವರಿ 2017 :: – :: ಸೋಮವಾರ :: – :: 

ತಿಂಗಳು ಫಾಲ್ಗುಣ ದುರ್ಮುಹುರ್ತ 12:56 pm – 1:43 pm
3:18 pm – 4:05 pm
ರಾಹುಕಾಲ 8:06 am – 9:35 am ಯೋಗ ಸಿಧ್ಧ 3:41 pm
ಪಕ್ಷ ಶುಕ್ಲಪಕ್ಷ ಅಭಿಜಿತ್ 12:08 pm – 12:56 pm
ಯಮಗಂಡ 11:03 am – 12:32 pm ಕರಣ ಕಿಮ್ಸ್ತುಗ್ನ 7:50 am
ತಿಥಿ ಪ್ರತಿಪತ್  7:06 pm ಬಾವ 7:06 pm
ಗುಳಿಕ 2:01 pm – 3:29 pm ಬಾಲವ 6:16 am+
ನಕ್ಷತ್ರ ಶತಭಿಷ 6:49am 5:56 am ಸೂರ್ಯೋದಯ 6:37 am
ಅಮೃತಕಾಲ 10:14 pm – 11:46 pm  ಸುರ್ಯಾಸ್ತಮಯ  6:27 pm

ಮೇಷ
ನೀವು ನಿಮ್ಮ ಕೆಲಸದ ಗುಣಮಟ್ಟದಿಂದ ಚಕಿತರಾಗುತ್ತೀರಿ. ದ್ವೇಷಿಗಳು ನಿಮ್ಮೊಂದಿಗೆ ಎಲ್ಲ ವಿಚಾರಗಳನ್ನೂ ಪರಿಹರಿಸಲು ಪ್ರಯತ್ನಿಸುತ್ತಾರೆ.

ವೃಷಭ
ನಿಮ್ಮ ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರುತ್ತದೆ. ಇತರರಿಗೆ ನೆರವಾಗುವ ಮುನ್ನ, ನಿಮ್ಮ ಹಣಕಾಸಿನ ಸನ್ನಿವೇಶವನ್ನು ಮೊದಲು ಪರಿಗಣಿಸಿ.

ಮಿಥುನ
ಅತಿಯಾದ ವೆಚ್ಚದಿಂದ ಭವಿಷ್ಯದಲ್ಲಿನ ಸಮಸ್ಯೆಗಳನ್ನು ನೀವು ಎದುರಿಸಬೇಕಾದೀತು. ಉಳಿಸಿದ ಹಣ ಮುಂದಿನ ದಿನಗಳಲ್ಲಿ ನಿಮಗೆ ಲಾಭ ತಂದುಕೊಡಲಿದೆ.

ಕರ್ಕಾಟಕ
ನಿಮ್ಮ ಹಣದ ಬಗ್ಗೆ ಎಚ್ಚರ ವಹಿಸಬೇಕು. ಆಸ್ತಿಗೆ ಸಂಬಂಧಿಸಿದ ವಿಚಾರದಲ್ಲಿ ನೀವು ಲಾಭ ಪಡೆಯುತ್ತೀರಿ. ವ್ಯಾಪಾರಿಗಳು ಮತ್ತು ಅವಿರಗೆ ಸಂಬಂಧಿಸಿದ ಜನರಿಗೆ ಈ ಸಮಯ ಅನುಕೂಲಕರ ಎಂದು ಭಾವಿಸಲಾಗಿದೆ.

ಸಿಂಹ
ಪಾಲುದಾರಿಕೆಯಲ್ಲಿ ಪ್ರಾಮಾಣಿಕವಾಗಿರುವಂತೆ ಸೂಚಿಸಲಾಗಿದೆ; ಇಲ್ಲವಾದರೆ ನೀವು ನಷ್ಟ ಅನುಭವಿಸುವ ಸಾಧ್ಯತೆಯಿದೆ.

ಕನ್ಯಾ
ನಾವು ಕೆಲವು ಸಮಸ್ಯೆಗಳನ್ನು ಹೊರತುಪಡಿಸಿದರೆ, ಉಳಿದ ಎಲ್ಲ ಸಂದರ್ಭದಲ್ಲೂ ವರ್ಷ ಅತ್ಯುತ್ತಮವಾಗಿರುತ್ತದೆ.

ತುಲಾ
ಮಾನಸಿಕ ಒತ್ತಡವನ್ನು ದೂರವಿಡಲು ನೀವು ಖುಷಿಯಾಗಿರಬೇಕು. ಸೊಪ್ಪು ತರಕಾರಿಗಳ ಸೇವನೆ ನಿಮಗೆ ಔಷಧದ ರೀತಿ ಕೆಲಸ ಮಾಡಬಹುದು.

ವೃಶ್ಚಿಕ
ಆರೋಗ್ಯ ಸ್ವಲ್ಪ ಏರುಪೇರಾಗಬಹುದು. ತಪ್ಪು ಆಹಾರ ಸೇವನೆ ವಿಧಾನ ಹಾಗೂ ವಾತಾವರಣ ಬದಲಾವಣೆ ಸಮಸ್ಯೆಯಿಂದ ನೀವು ಸಮಸ್ಯೆಯನ್ನು ಎದುರಿಸಬಹುದು.

ಧನು
ಹೊಸ ಪ್ರೇಮ ಸಂಬಂಧಗಳಿಗೆ ಈ ವರ್ಷ ಉತ್ತಮವಾಗಿಲ್ಲ. ಇತರರೊಂದಿಗೆ ಪ್ರೇಮ ನಿವೇದನೆ ಮಾಡಿಕೊಳ್ಳಿ, ಆದರೆ ಬಲವಂತ ಮಾಡಬೇಡಿ.

ಮಕರ
ಪ್ರೇಮಿಗಳಿಗೆ ಈ ವರ್ಷ ಸಾಮಾನ್ಯವಾಗಿರಲಿದೆ. ಈಗಾಗಲೇ ಪ್ರೇಮ ಸಂಬಂಧದಲ್ಲಿರುವವರಿಗೆ, ಈ ವರ್ಷ ಉತ್ತಮವಾಗಿದೆ.

ಕುಂಭ
ನೀವು ತೀರ್ಥಯಾತ್ರೆಗೆ ತೆರಳಬಹುದು. ನಿಮ್ಮ ಬೆಂಬಲಕ್ಕೆ ಸ್ನೇಹಿತರು ಖುಷಿಯಾಗುತ್ತಾರೆ ಮತ್ತು ಅಧಿಕಾರಿಗಳು ನಿಮ್ಮ ಕೆಲಸದ ಬಗ್ಗೆ ಮೆಚ್ಚುಗೆ ಹೊಂದುತ್ತಾರೆ.

ಮೀನ
ಕೌಟುಂಬಿಕ ಸನ್ನಿವೇಶ ಸಾಮಾನ್ಯವಾಗಿಯೇ ಮುಂದುವರಿಯುತ್ತದೆ. ಪಾಲಕರೊಂದಿಗೆ ಸಂಬಂಧ ಉತ್ತಮವಾಗಿಯೇ ಸಾಗುತ್ತದೆ.

LEAVE A REPLY

Please enter your comment!
Please enter your name here