ನಿಧಿಗಾಗಿ ದೇವರ ವಿಗ್ರಹ ಭಗ್ನ..!?

0
166

ಬಳ್ಳಾರಿ‌/ಹಡಗಲಿ:ತಾಲೂಕು ನಿಧಿಗಾಗಿ ದೇವರ ವಿಗ್ರಹ ಭಗ್ನ.ಹಡಗಲಿ ತಾಲೂಕಿನ ಕಳಸಪುರ ಗ್ರಾಮದಲ್ಲಿ ಘಟನೆ.ಬೆಟ್ಟದ ಮೇಲಿರುವ ಮಲ್ಲೇಶ್ವರ ದೇವಸ್ಥಾನ ಘಟನೆ.ಲಿಂಗ ಮತ್ತು ಬಸವಣ್ಣ ನ ವಿಗ್ರಹ ಭಗ್ನ… ಲಿಂಗದ ಕೆಳಗೆ ಆಗೆದ ನಿಧಿ ಚೋರರು..ಸಾಮಾನ್ಯ ದಿನ ಜನರು ಇಲ್ಲಿಗೆ ಬರಲ್ಲ.. ಅಮಾವಾಸ್ಯೆ ಮತ್ತು ವಿಶೇಷ ದಿನಗಳಲ್ಲಿ ಜನರು ಬರುತ್ತಾರೆ.. ನಿನ್ನೆ ರಾತ್ರಿ ನಡೆದ ಘಟನೆ.. ಬೆಳಿಗ್ಗೆ ಭಕ್ತರು ಭೇಟಿ ನೀಡಿದಾಗ ಬೆಳಕಿಗೆ ಬಂದಿದೆ.. ಉಪತಹಶೀಲ್ದಾರ ಮಲ್ಲಿಕಾರ್ಜುನ ‌ಭೇಟಿ ಪರಿಶೀಲನೆ..

LEAVE A REPLY

Please enter your comment!
Please enter your name here