ನಿಧಿ ಆಸೆಗಾಗಿ ನೆಲ ಅಗೆದ ಕಿಡಿಗೇಡಿಗಳು

0
182

ವಿಜಯಪುರ:ನಗರದ ಹೊರವಲಯದಲ್ಲಿರುವ ಕೈಗಾರಿಕಾ ಪ್ರದೆಶದಲ್ಲಿ ಘಟನೆ.ಎಸ್.ವಿ. ಪಾಟೀಲ್ ಎಂಬುವವರಿಗೆ ಸೇರಿದ ಖಾಲಿ ಜಾಗೆ ಅಗೆದು ಶೋಧ ನಡೆಸಿದ ಕಿಡಿಗೇಡಿಗಳು.ಸುಮಾರು ಎಂಟು ಅಡಿಗಳಷ್ಟು ಆಳದಲ್ಲಿ ಅಗೆದು ಶೋಧ.ಜಾಗೆಯಲ್ಲಿದ್ದ ಚಿಕ್ಕದಾದ ಬಸವಣ್ಣನ ಮೂರ್ತಿಯನ್ನು ಕಿತ್ತೆಸೆದು ಶೋಧ.ನಿಧಿ ಇಲ್ಲವೆಂದು ಅರ್ಧಕ್ಕೆ ಬಿಟ್ಟು ಹೋದ ಕಳ್ಳರು.ಕಳೆದ ರಾತ್ರಿ ಘಟನೆ ನಡೆದಿದ್ದು.ಗೋಳಗುಮ್ಮಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲು..

ನಮ್ಮೂರು ಟಿವಿ ನಂದೀಶ
ಸಿಂದಗಿ-9880624377

LEAVE A REPLY

Please enter your comment!
Please enter your name here