ನಿಯಂತ್ರಣ ತಪ್ಪಿದ ಬಸ್ಸು

0
141

ರಾಯಚೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಆಯ ತಪ್ಪಿ ಹೊಲಕ್ಕೆ ಉರುಳಿದ ಘಟನೆ  ಹಣಗಿ ಹತ್ತಿರ ನಡೆದಿದೆ.

ಲಿಂಸೂಗೂರು ನಿಂದ ರಾಯಚೂರಿಗೆ ಹೊರಟಿದ್ದ ಬಸ್ಸು ಹಣಗಿ ಹraiರ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಿಂದ ಕೆಳಗಿಳಿದು ಹೊಲದಲ್ಲಿ ಹೊಗಿ ನಿಂತಿದ್ದು, ಬಸ್ಸಿನಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದು, ಯಾವುದೇ ರೀತಿಯ ಗಾಯ, ಪ್ರಾಣಾಪಾಯದ ಘಟನೆಗಳು ಸಂಭವಿಸಿಲ್ಲ.

ಈ ಕುರಿತು ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here