ನಿರುದ್ಯೋಗ ನಿವಾರನೆಗೆ ಸೂಕ್ತ ಸ್ಥಳ

0
252

ಬೆಂಗಳೂರು/ಕೃಷ್ಣರಾಜಪುರ: ಬೆಂಗಳೂರು ನಗರ ಬಂಡವಾಳ ಹೂಡಿಕೆ ಮತ್ತು ನಿರುದ್ಯೋಗ ನಿವಾರನೆಗೆ ಸೂಕ್ತ ಸ್ಥಳ ಎಂದು ಟೇಬಲ್ಸ್ನ ವ್ಯವಸ್ಥಾಪಕ ನಿರ್ಧೇಶಕ ಅದೀಬ್ ಅಹಮದ್ ತಿಳಿಸಿದರು. ಇಲ್ಲಿನ ಬಿ.ನಾರಾಯಣಪುರದ ಬಳಿಯ ಫಿನಿಕ್ಸ್ ಮಾರ್ಕೆಟ್ ಸಿಟಿಯಲ್ಲಿ ನೂತನವಾಗಿ ತೆರೆದಿರುವ ಸ್ಟ್ರಿಂಗ್ ಫೀಲ್ಡ್ ಉಡುಪುಗಳ ಮಳಿಗೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬೆಂಗಳೂರು ನಗರ ಅತ್ಯಂತ ಕ್ರಿಯಾಶೀಲ ಮತ್ತು ಕಲಾತ್ಮಕ ನಗರವಾಗಿದೆ, ಇಲ್ಲಿನ ಐಟಿಬಿಟಿ ಸಂಸ್ಥೆಗಳು, ಕೈಗಾರಿಕೆಗಳು ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು, ಇಲ್ಲಿನ ಬುದುಕಿನ ಶೈಲಿ ಅತ್ಯಂತ ಮುಂದುವರೆದಿದೆ, ಇಲ್ಲಿಯ ಜನರ ಉಡುಗೆ ತೊಡುಗೆ ದಿನನಿತ್ಯ ಬದಲಾಗತೊಡಗಿದೆ, ಇಲ್ಲಿಯ ಜನರು ಇಂದು ರಾಷ್ಟ್ರದಾದ್ಯಂತ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ, ನಮ್ಮ ಲುಲು ಗ್ರೂಪ್ ಆಫ್ ಕಂಪೆನಿಗಳು ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ತೊಡಗಿಸುವ ಆಸಕ್ತಿ ಹೊಂದೆ, ನಗರದ ಫಿನಿಕ್ಸ್ ಮಾಲ್ನಲ್ಲಿ ಸ್ಪ್ಯಾನಿಶ್ ಶೈಲಿಯ ಉಡುಪುಗಳನ್ನು ಪರಿಚಯಿಸಲು ನೂತನ ಮಳಿಗೆಯನ್ನು ಆರಂಭಿಸಿದ್ದು ಫ್ಯಾಷನ್ ಪ್ರಿಯರಿಗೆ ಸಂತಶ ಮೂಡಿಸಿದೆ.

LEAVE A REPLY

Please enter your comment!
Please enter your name here