ನಿರ್ವಹಣೆ ಇಲ್ಲದೆ ಹಾಳಾದ ರಾಷ್ಟ್ರೀಯ ಹೆದ್ದಾರಿ.

0
149

ಬಳ್ಳಾರಿ/ಸಿರುಗುಪ್ಪ:ಎಲ್ಲಂದರಲ್ಲಿ ಗುಂಡಿಗಳು ಗುಂಡಿಗಳನ್ನು ತಪ್ಪಿಸಿಕೊಳ್ಳಲುಹರಸಾಹಸ ಪಡತ್ತಿರುವ ವಾಹನ ಸವಾರರು.ಅಂದ ಹಾಗೆಇದು ಯಾವದೊ ಹಳ್ಳಿರಸ್ತೆ ಅನಕೊಂಡಿದ್ದಿರಾ ಖಂಡಿತಾ ಅಲ್ಲಾ.ಇದು ಶ್ರೀ ರಂಗಪಟ್ಟಣ ಬೀದರ ರಾಷ್ಟ್ರಿಯ ಹೇದ್ದಾರಿ 150ಎ ಸಿರುಗುಪ್ಪ ದಿಂದ ಬಳ್ಳಾರಿಗೆ ಹೋಗುವ ಅರ್ದರಷ್ಟು ರಸ್ತೆ ಹಾಳಾಗಿಹೊಗಿದೆ. ಸಿರುಗುಪ್ಪ ನಗರದಲ್ಲಿ ಬಸ್ಸ್ ಡಿಪೊಹತ್ತಿರ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು ಸಂಬಂದ ಪಟ್ಟ ಅದಿಕಾರಿಗಳು ನಿರ್ವಹಣೆ ಕಾರ್ಯಕ್ಕೆ ಮುಂದಾಗಿಲ್ಲಕೊಟಿಗಟ್ಟಲೆ ಹಣಖರ್ಚುಮಾಡಿ ರಸ್ತೆಹಾಕಿ ಅದರ ನಿರ್ವಹಣೆ ಇಲ್ಲದೆ ಇರುವದು ಮಾತ್ರ ದುರಂತದ ಸಂಗತಿ.ವಾಹನ ಸವಾರರು ಮಾತ್ರ ಅದಿಕಾರಿಮತ್ತು ಜನಪ್ರತಿನಿದಿಗಳಿಗೆ ಹಿಡಿಶಾಪಹಾಕುತ್ತಿದ್ದಾರೆ.ಯಾವುದೇ ಅನಾಹುತಗಳು ಸಂಬವಿಸುದಕ್ಕಿಂತ ಮುಂಚೆ ದುರಸ್ತಿ ಕಾಮಗಾರಿಮಾಡ್ತಾರಾ ಕಾದು ನೊಡಬೇಕಾಗಿದೆ.

LEAVE A REPLY

Please enter your comment!
Please enter your name here