ನೀರಿಗಾಗಿ ಪ್ರತಿಭಟನೆ..ಶಾಸಕ ಸುರೇಶ್ ಅರೆಸ್ಟ್

0
147

ತುಮಕೂರು: ಹೇಮಾವತಿ ನದಿಯ ನೀರಿಗಾಗಿ ಪ್ರತಿಭಟನೆ..ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ ಅವರ ಬಂಧನ…
ನಗರದ ಜಿಲ್ಲಾಧಿಕಾರಿಗಳ ಕಛೇರ ಎದುರು ಎದುರು ನಡೆಯತ್ತಿದ್ದ ಪ್ರತಿಭಟನೆ.
ನಗರದ ಗ್ರಾಮಾಂತರ ಕ್ಷೇತ್ರದ ಕೆರೆಗಳಿಗೆ ಹೇಮಾವತಿ ನೀರು ಪೂರೈಕೆ ಮಾಡುವಂತೆ ಒತ್ತಾಯಿಸಿ ಮಡೆಸುತ್ತಿದ್ದ ಪ್ರತಿಭಟನೆ.
ಮಂಗಳೂ ಚಲೋ ಬೈಕ್ ರ್ಯಲಿ ಕೂಡಾ ಇಂದೆ ಹಮ್ಮಿ ಕೊಂಡ ಕಾರಣ ಜಿಲ್ಲಾಧಿಕಾರಿ ಮೋಹನ್ ರಜ್ ಅವರು ನಿಷೇದಾಜ್ಙೆ ಜಾರಿ ಮಾಡ ಆದೇಶ ಹೊರಡಿಸಿದ್ದರೂ ಕೂಡ ಗ್ರಾಮಾಂತರ ಶಾಸಕ ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಪ್ರತಿಭಟನೆ ಗೆ ಮುಂದಾಗಿದ್ದರು.
ಜಿಲ್ಲಾಧಿಕಾರಿ ಅವರ ನಿಷೇದಾಜ್ಙೆ ದಿಕ್ಕರಿಸಿ ಪ್ರತಿಭಟನೆಗೆ ಮುಂದಾಗಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಹಾಗು ಕಾನೂನು ಬಾಹಿರ ವಾಗಿ ನಡೆದು ಕೊಂಡ ಹಿನ್ನಲೆ ಸುರೇಶ್ ಗೌಡ ಅವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು.

LEAVE A REPLY

Please enter your comment!
Please enter your name here