ನೀರಿಗಾಗಿ ಹೋರಾಟದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿ..

0
170

ತುಮಕೂರು/ಪಾವಗಡ ತಾಲೂಕಿಗೆ ಶಾಶ್ವತ ಕುಡಿಯುವ ನೀರಿಗಾಗಿ ಹೋರಾಟದಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿ ಹರಿನಾಯ್ಕ, ಪ್ರ.ಕಾರ್ಯದರ್ಶಿ ಕ.ರ.ವೇ, ನಾಗೇಂದ್ರಪ್ರತಾಪ್ ನಾಯಕ, ಸಂಚಾಲಕರು ಕ.ರ.ವೇ, ಹಾಗೂ ಪ್ರಧಾನ ಕಾರ್ಯದರ್ಶಿ- ಭಾಜಪಾ ಯುವ ಮೋರ್ಚಾ ಪಾವಗಡ ತಾಲ್ಲೂಕು ಹಾಗೂ ಸಂಚಾಲಕರು ವಾಲ್ಮೀಕಿ ಜಾಗೃತಿ ವೇದಿಕೆ ಪಾವಗಡ, ಅಧ್ಯಕ್ಷ ಶ್ರೀ ಕಲ್ಪವೃಕ್ಷ ರೈತ ಆಸಕ್ತಿ ಗುಂಪು ಸಾಸಲಕುಂಟೆ ಪಾವಗಡ. ಅಂಜಿಗೌಡ ಕಾರ್ಯದರ್ಶಿ- ಭಾಜಪಾ ಯುವ ಮೋರ್ಚಾ ಪಾವಗಡ, ಬ್ಯಾಡನೂರು ಶಿವು ಕಾರ್ಯದರ್ಶಿ-ಭಾಜಪಾ ಪಾವಗಡ, ಬಿ.ಎಸ್.ಪಿ ಮಂಜು ಅಧ್ಯಕ್ಷ ದಲಿತ ಸಂಘಟನೆ ಪಾವಗಡ, ಹಾಗೂ ನಮ್ಮ ತಾಲ್ಲೂಕಿನ ಈ ಹೋರಾಟದಲ್ಲಿ ಭಾಗವಹಿಸಿರುವುದಕ್ಕೆ ಹೆಮ್ಮೆಯಿದೆ.

LEAVE A REPLY

Please enter your comment!
Please enter your name here