ನೀರು ಹರಿಸುವ ಕಾಮಗಾರಿಗೆ ಚಾಲನೆ

0
132

ತುಮಕೂರು: ಗುಬ್ಬಿಯ ಶಾಸಕರಾದ ಎಸ್.ಆರ್. ಶ್ರೀನಿವಾಸ್ (ವಾಸಣ್ಣ)ರವರು ಗುಬ್ಬಿ ತಾಲ್ಲೂಕಿನ ಕುಂದರನಹಳ್ಳಿ ಗ್ರಾಮದ ಬಳಿಯ ಹೇಮಾವತಿ ಕಾಲುವೆಯಿಂದ 240HP 3 ಮೋಟರ್ ಗಳನ್ನು ಒಳಗೊಂಡ ಸುಮಾರು 12.5 ಕೋಟಿ ವೆಚ್ಚದ ಏತನೀರಾವರಿ ಯೋಜನೆಯ ಮೂಲಕ ಶಿವಸಂದ್ರ, ಮುಸಕೊಂಡಲಿ, ಎಮ್ಮೆದೊಡ್ಡಿ, ಹರೇನಹಳ್ಳಿ, ಕೊಂಡ್ಲಿ, ಮತ್ತಿಕೆರೆ, ಗ್ರಾಮಗಳಿಗೆ ನೀರು ಹರಿಸುವ ಕಾಮಗಾರಿಯನ್ನು ಇಂದು ಮೋಟರ್ ಸ್ಟಾರ್ಟ್ ಮಾಡುವ ಮೂಲಕ ಪ್ರಾಂರಭಿಸಿದರು ಸ್ಥಳದಲ್ಲಿದ್ದ ಗ್ರಾಮಗಳ ಗ್ರಾಮಸ್ಥರು ಶಾಸಕರಿಗೆ ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತ ಪಡಿಸಿದರು ಜೊತೆಗೆ ಸಂಸದರಾದ ಮುದ್ಧಹನುಮೇಗೌಡರು ಇದ್ದರು.

LEAVE A REPLY

Please enter your comment!
Please enter your name here