ನೂತನ ಅಧ್ಯಕ್ಷರ ಆಯ್ಕೆ..

0
147

ಬಳ್ಳಾರಿ /ಹೊಸಪೇಟೆ:ನಗರಸಭೆಯ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಕೆ.ಶ್ರೀಧರ ನಾಯ್ಡು ಆಯ್ಕೆಯಾಗಿದ್ದಾರೆ.

ನಗರಸಭೆ ಅಧ್ಯಕ್ಷ ಅಬ್ದುಲ್ ಖದೀರ್ ಅಧ್ಯಕ್ಷತೆಯಲ್ಲಿ ಬುಧವಾರ ಜರುಗಿದ ಸ್ಥಾಯಿ ಸಮಿತಿ ಸಭೆಯಲ್ಲಿ  ಅವಿರೋಧ ಆಯ್ಕೆ ಮಾಡಲಾಯಿತು. ಜಿ.ಎಸ್ ಪದ್ಮಾವತಿ, ಇಡ್ಲಿ ಚೆನ್ನಮ್ಮ, ಎಸ್‌ಪಿ ಬಸವರಾಜ, ಪಿ.ರಾಮಕೃಷ್ಣ, ಎ.ಬಸವರಾಜ, ಕೆ.ಬಡಾವಲಿ, ಎಂ.ಮುಮ್ತಾಜ್ ಬೇಗಂ, ನೂರ್ ಜಹಾನ್ ಹಾಗೂ ಕೆ.ಮಲ್ಲಪ್ಪ ಇವರು, ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆ ಸುಮಂಗಳಮ್ಮ, ಉಪವಿಭಾಗಾಧಿಕಾರಿ ಪ್ರಶಾಂತ್ ಕುಮಾರ ಮಿಶ್ರಾ ಸೇರಿ ಇತರೆ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here