ನೂತನ ಕಾರ್ಯಕಾರಿ ಸಮಿತಿ ಉದ್ಘಾಟನೆ

0
184

ಕೋಲಾರ/ಬಂಗಾರಪೇಟೆ: ಬಂಗಾರಪೇಟೆ ತಾಲ್ಲೂಕು ಅನಿಕೇತನ ಕನ್ನಡ ಬಳಗ ನೂತನ ಕಾರ್ಯಕಾರಿ ಸಮಿತಿ ಉದ್ಘಾಟನೆ ಕಾರ್ಯಕ್ರಮ ಶಂಕರ ಮಠದಲ್ಲಿ ನಡೆಯಿತು. ಕಾರ್ಯಕ್ರಮ ದಲ್ಲಿ ಸಾಹಿತಿ ಮೈ.ಸತೀಶ್ ಕುಮಾರ್ ಮತ್ತು ಕೈವಾರ ಕ್ಷೇತ್ರದ ಪ್ರವಚನಕಾರ ಟಿ.ಎಲ್.ಆನಂದ ರವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ರಾದ ಬಿ.ವಿ.ಗೋಪಿನಾಥ್, ಪ್ರಹಲ್ಲಾದರಾವ್, ಕನ್ನಡ ಸಂಘ ಅಧ್ಯಕ್ಷ ಪಲ್ಲವಿಮಣಿ, ಅನಿಕೇತನ ಕನ್ನಡ ಬಳಗ ಅಧ್ಯಕ್ಷ ರಾಮ್ ಪ್ರಸಾದ್ ಮತ್ತಿತ್ತರರು ಉಪಸ್ಥತರಿದ್ದರು.

LEAVE A REPLY

Please enter your comment!
Please enter your name here