ನೋಟ್ ಬುಕ್ ವಿತರಿಸಿ ಜನ್ಮದಿನಾಚರಣೆ

0
195

ಮಂಡ್ಯ: ಮಳವಳ್ಳಿ ನಗರದದ ಬಸವಲಿಂಗಪ್ಪನಗರದ ಸಕಾ೯ರಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸುವ ಮೂಲಕ ಬಿಜೆಪಿ ಮುಖಂಡ ಹಾಗೂ ಭಗವಾನ್ ಬುದ್ದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಯಮದೂರುಸಿದ್ದರಾಜು ಹಾಗೂ ಬಿಜೆಪಿ ಕಾಯ೯ಕತ೯ರು  ರಾಜ್ಯಾದ್ಯಕ್ಷ ಯಡಿಯೂರಪ್ಪ ರವರ 74 ನೇ ವರ್ಷ ದ ಹುಟ್ಟುಹಬ್ಬವನ್ನು ಸರಳವಾಗಿ ಅಚರಿಸಿದರು. ಈ ಸಂದಭ೯ದಲ್ಲಿ ಬಿಜೆಪಿ ಮುಖಂಡರಾದ ಅಪ್ಪಾಜಿಗೌಡ,ಶಿವಲಿಂಗೇಗೌಡ,ಬಡ್ಡಿಹನುಮಂತು,  ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here