ನ್ಯಾಪಕಿನ್ ಪೋಸ್ಟ್ ಮಾಡುವ ಮೂಲಕ ಪ್ರತಿಭಟನೆ.

0
192

ಬಳ್ಳಾರಿ:/ ಬಳ್ಳಾರಿ: ಕೇಂದ್ರ ಸರ್ಕಾರದ ವಿರುದ್ಧ ಎನ್ ಎಸ್ ಯು ಐ ವಿದ್ಯಾರ್ಥಿ ಸಂಘಟನೆ ಆಕ್ರೋಶ. ಮಹಿಳೆಯರು ಬಳಸುವ ಸ್ಯಾನಿಟರಿ ನ್ಯಾಪಕಿನ್ ಮೇಲೆ ಜಿಎಸ್ ಟಿ ಹಾಕಿರುವುದಕ್ಕೆ ಖಂಡನೆ.ಈ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿರುವ ಮಾಳವಿಕ ಅವಿನಾಶ್ ವಿರುದ್ಧ ಆಕ್ರೋಶ.
ಅಂಚೆ ಮೂಲಕ ಮಾಳವಿಕಾಗೆ ನ್ಯಾಪಕಿನ್ ಪೋಸ್ಟ್ ಮಾಡುವ ಮೂಲಕ ಪ್ರತಿಭಟನೆ. ಕೂಡಲೇ‌ ಜಿಎಸ್ ಟಿ ಕಡಿತ ಗೊಳಿಸುವಂತೆ ಒತ್ತಾಯ.

LEAVE A REPLY

Please enter your comment!
Please enter your name here