ಪಂಜಿನ ಮೇರವಣೆಗೆ..

0
187

ತುಮಕೂರು/ಪಾವಗಡ: ರೋಟರಿ ಸಂಸ್ಥೆ ಪಾವಗಡ ಹಾಗೂ ಪಟ್ಟಣದ ನಾಗರಿಕರಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಂಜಿನ ಮೇರವಣೆಗೆ ಭಾರತಾಂಬೆಯ ಬಾವಚಿತ್ರ ದೋಂದಿಗೆ ನೂರಾರು ಸಾರ್ವಜನಿಕರು ಜೈಕಾರವನ್ನು ಕೂಗುತ್ತಾ ಮೇರವಣೆಗೆಯಲ್ಲಿ ಭಾಗವಹಿಸಿದ್ದರು.ಟೈಂ ರಾತ್ರಿ ಹನ್ನೊಂದು ಗಂಟೆಯಿಂದ. ರೋಟರಿ ಭವನದಿಂದ ಸರ್ಕಲ್ ಹಾಗೂ ಟೋಲ್ ಗೇಟ್ ನಿಂದ MTR ಹೋಟೆಲ್ ಮುಂದೆಯಿಂದ ಸೀದಾ ವೇಣುಗೋಪಾಲ್ ದೇವಸ್ಥಾನ ರಸ್ತೆಯಿಂದ ಗಾಂಧಿ ನಗರ ರಸ್ತೆ ಹಾಗೂ ನಾಗರಕಟ್ಟೆಯಿಂದ ಸರ್ಕಲ್ ಗೆ ಬಂದು ಅಲ್ಲಿಂದ ರೋಟರಿ ಭವನಕ್ಕೆ ಹೋಗುವುದು.

LEAVE A REPLY

Please enter your comment!
Please enter your name here