ಪಂಪ್ಸೆಟ್ ಮತ್ತು ಬಿಡಿಬಾಗಗಳ ವಿತರಣೆ

0
125
Nammuru T V Online News Channel
Nammuru T V Online News Channel

ಚಿಕ್ಕಬಳ್ಳಾಪುರ / ಶಿಡ್ಲಘಟ್ಟ: ಡಾ. ಬಿ.ಆರ್. ಅಂಬೇಡ್ಕರ್ ನಿಗಮ ವತಿಯಿಂದ ಗಂಗಾ ಕಲ್ಯಾಣ ಯೋಜನೆಯಡಿಲ್ಲಿ ತಾಲ್ಲೂಕಿನ 12 ಜನ ಪಾಲನುಭವಿಗಳಿಗೆ ಈಗಾಗಲೇ ಸಕಾ೯ರದಿಂದ ಕೊರಸಿರುವ ಕೊಳವೆ ಬಾವಿಗಳಿಗೆ ಪೈಪು , ಪಂಪ್ಸೆಟ್ ಮತ್ತು ಅದರ ಬಿಡಿಭಾಗಗಳನ್ನು ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ಶಾಸಕರಿಂದ ಪಲಾನುಭವಿಗಳಿಗೆ ವಿತರಿಸಲಾಯಿತು. ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here