ಪಟಾಕಿ ಸಿಡಿದು ಬಾಲಕನಿಗೆ ಗಂಭೀರ ಗಾಯ.

0
291

ಬಳ್ಳಾರಿ /ಬಳ್ಳಾರಿ:ಪಟಾಕಿ ಸಿಡಿದು ಬಾಲಕನಿಗೆ ಗಾಯ. ನರಸಿಂಹ (11) ಗಾಯಗೊಂಡಿರುವ ಬಾಲಕ. ಬಳ್ಳಾರಿಯ ಬೆಂಗಳೂರು ರಸ್ತೆಯಲ್ಲಿ ಘಟನೆ. ತೀವ್ರವಾಗಿ ಮುಖ ಸುಟ್ಟಿರುವ ನರಸಿಂಹ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು. ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿರುವ ಬ್ರೂಸ್ ಪೇಟೆ ಪೊಲೀಸರು.

LEAVE A REPLY

Please enter your comment!
Please enter your name here