ಪಡಿತರ ಚೀಟಿ ಪಡೆಯುವ ಸಾರ್ವಜನಿಕರ ಪರದಾಟ.

0
130

ಚಿಕ್ಕಬಳ್ಳಾಪುರ/ಬಾಗೇಪಲ್ಲಿ:ಆಹಾರ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಪಡಿತರ ಚೀಟಿ ಪಡೆಯುವ ಸಾರ್ವಜನಿಕರ ಪರದಾಟ.

ಸರ್ಕಾರ ಸಾರ್ವಜನಿಕರು ಪಡಿತರ ಚೀಟಿಯನ್ನು ಪಡೆಯಲು ಆದಾಯ ಪತ್ರ ಆಧಾರ್ ಕಾರ್ಡ್ ನೀಡಿದರೆ ತಕ್ಷಣವೇ ಪಡಿತರ ಚೀಟಿ ಎಂಬ ಆದೇಶ.
ಆಹಾರ ಇಲಾಖೆ ಇಲಾಖೆಯ ಅಧಿಕಾರಿ ನಿರ್ಲಕ್ಷ್ಯದಿಂದ ಸಾರ್ವಜನಿಕರು ಹನ್ನೊಂದು ಗಂಟೆಯಾದರೂ ಅಧಿಕಾರಿಗಳಿಲ್ಲದೆ ಕಾದು ಕಾದು ಸುಸ್ತಾಗುತ್ತಿದ್ದಾರೆ .
ಪಡಿತರ ಚೀಟಿ ನೋಂದಣಿ ಮಾಡಿದ ಸಾರ್ವಜನಿಕರು ಆಹಾರ ಇಲಾಖೆಗೆ ಭೇಟಿ ನೀಡಿ ತಮ್ಮ ಆದಾಯ ಪತ್ರ ಆಧಾರ್ ಕಾರ್ಡ್ ನೀಡಿದರೆ ತಕ್ಷಣವೇ ಪಡಿತರ ಚೀಟಿ ನೀಡಲಾಗುತ್ತದೆ.

ಅಧಿಕಾರಿಗಳು ಹನ್ನೊಂದು ಗಂಟೆಯಾದರೂ ಇಲಾಖೆಗೆ ಬರದ ಕಾರಣ ಸಾರ್ವಜನಿಕರು ಕಾದು ಕುಳಿತಿದ್ದಾರೆ. ಸಂಬಂಧಪಟ್ಟ ಅಧಿಕಾರಿ ಗಮನಹರಿಸಿ ಸಾರ್ವಜನಿಕರ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ .

LEAVE A REPLY

Please enter your comment!
Please enter your name here