ಪತ್ನಿ ಕೊಲೆ ಮಾಡಿದ ಆರೋಪಿಗೆ ೧೨ ವರ್ಷ ಜೈಲು ಶಿಕ್ಷೆ.

0
135

ಮಂಡ್ಯ/ಮಳವಳ್ಳಿ: ಪತ್ನಿ ಕೊಲೆ ಮಾಡಿದ ಆರೋಪಿಗೆ ೧೨ ವರ್ಷ ಜೈಲು ಶಿಕ್ಷೆ, ೧೦ ಸಾವಿರ ದಂಡ ಮಂಡ್ಯದ ಐದನೇ ನ್ಯಾಯಾಲಯ ತೀರ್ಪು ನೀಡಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಎಚ್.ಬಸಾಪುರ ಗ್ರಾಮದ ಮಹದೇವಯ್ಯ ಶಿಕ್ಷೆಗೊಳಪಟ್ಟವನು….

ಒಂದು ವರ್ಷದ ಹಿಂದೆ ಪತ್ನಿ ಮಾದಮ್ಮಳನ್ನು ಕೊಲೆ ಮಾಡಿದ್ದ ಕಲ್ಲು ಎತ್ತಾಕಿ ಕೊಲೆ ಮಾಡಿದ್ದ ಎನ್ನಲಾಗಿದೆ.

ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು…..

LEAVE A REPLY

Please enter your comment!
Please enter your name here