ಪತ್ರಕತೆ೯ ಗೌರಿ ಲಂಕೇಶ್ ಅವರ ಹತ್ಯೆ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ.

0
110

ತುಮಕೂರು: ಪತ್ರಕತೆ೯ ಗೌರಿ ಲಂಕೇಶ್ ಅವರ ಹತ್ಯೆ ಖಂಡಿಸಿ ವಿದ್ಯಾರ್ಥಿ ಪರಿಷತ್ ಹಾಗು ಎಬಿವಿಪಿ ವತಿಯಿಂದ ಪ್ರತಿಭಟನೆ ಮೆರವಣಿಗೆ ನಡೆಸಿದರು.

ಜೀವದ ಹಂಗು ತೊರೆದ ಕೆಲಸ ಮಾಡುವ ಪತ್ರಕರ್ತರಿಗೆ ಜೀವಭದ್ರತೆ ಇಲ್ಲದಂತಾಗಿದೆ .
ಕೋಮುವಾದದ ವಿರುದ್ದ ಸತತ ಲೇಖನಗಳ ಮೂಲಕ ಸಮಜ ಮುಖಿ ಬರಹಗಾರರು ಆದ ಗೌರಿಲಂಕೇಶ್ ಅವರ ಹತ್ಯೆ ಹೇಯಕೃತ್ಯ ಎಂದು ಎಬಿವಿಪಿ ಖಂಡಿಸಿದೆ.
ಗೌರಿ ಅವರ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸಿ ಗೌರವ ಸಮಪಿ೯ಸಿರುವ ವಿದ್ಯಾರ್ಥಿಗಳು ರಜ್ಯವ್ಯಾಪಿ ಪ್ರತಿಭಟನೆ ಮಡಲು ಕರೆ ನೀಡಿರುವ ಸಂಘಟನೆಗಳು ಗೌರಿ ಲಂಕೇಶ್ ಹತ್ಯೆ ಮಾಡಿರುವ ಕೊಲೆಗಡುಕರನ್ನು ಬಂಧಿಸಲು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here