ಪತ್ರಕರ್ತನ ಮೇಲೆ ಹಲ್ಲೆ..!?

0
127

ವಿಜಯಪುರ/ಸಿಂದಗಿ:ಪಟ್ಟಣದ ವಿದ್ಯಾನಗರ ದಲ್ಲಿ ಘಟ‌ನೆ.ಇಬ್ಬರು ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ.ಪತ್ರಕರ್ತ ರಮೇಶ (42)ಪೂಜಾರಿ ಮೇಲೆ ಹಲ್ಲೆ.

ಅನಧಿಕೃತ ಕೋಚಿಂಗ್ ಸೆಂಟರ್ ಗಳ ವಿರುದ್ಧ ವರದಿ ಮಾಡಿದ ಹಿನ್ನಲೆ ಹಲ್ಲೆ ಶಂಕೆ. ಉದಯವಾಣಿ ಪತ್ರಿಕೆಯ ಸಿಂದಗಿ ತಾಲೂಕು ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ ಪೂಜಾರಿ.ಬಿಇಓ ಆರೀಫ್ ಬಿರಾದಾರ್ ವಿರುದ್ಧ ಸುದ್ದಿ ಮಾಡ್ತಿಯಾ ಎಂದು ಮನ ಬಂದಂತೆ ಥಳಿಸಿರುವ ಅಪರಿಚಿತ ದುಷ್ಕರ್ಮಿಗಳು.

ಗಾಯಗೊಂಡ ರಮೇಶ ತಾಲೂಕು ಆಸ್ಪತ್ರೆಗೆ ದಾಖಲು.ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

LEAVE A REPLY

Please enter your comment!
Please enter your name here