ಪತ್ರಕರ್ತರ ಕ್ರಿಕೆಟ್ ಟೂನಿ೯.

0
154

ತುಮಕೂರು : ಮಂಡ್ಯದಲ್ಲಿ ರಾಜ್ಯ ಮಟ್ಟದ ಪತ್ರಕರ್ತರ ಕ್ರಿಕೆಟ್ ಟೂನಿ೯ಯಲ್ಲಿತುಮಕೂರು ಪತ್ರಕರ್ತರ ತಂಡ ತೃತಿಯ ಸ್ಥಾನ ಪಡೆದ ಹಿನ್ನೆಲೆ ಇಂದು ತುಮಕೂರು ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಧಿಕಾರಿ ಮೋಹನ್ ರಾಜ್ ಹಾಗು ಪೋಲಿಸ್ ವರಿಷ್ಟಾಧಿಕಾರಿ ದಿವ್ಯ ಗೋಪಿನಾಥ್ ವಿಜೇತರ ಕಪ್ ಹಸ್ತಾಂತರ ಮಾಡಿದರು.

ಜಿಲ್ಲಾ ಪತ್ರಕರ್ತರ ಸಂಘದ ಅದ್ಯಕ್ಷ ಕಾಮರಾಜು ರಾಜ್ಯ ಪ್ರದಾನ ಕಾಯ೯ ದಶಿ೯ ಸೊಗಡು ವೆಂಕಟೇಶ್ ಹಾಗು ಪತ್ರಕರ್ತರು ಹಾಜರಿದ್ದರು

LEAVE A REPLY

Please enter your comment!
Please enter your name here