ಪತ್ರಕರ್ತ ಮಿತ್ರರಿಗೆ ಸನ್ಮಾನ ..

0
169

ಕಲಬುರ್ಗಿ /ಅಫಜಲಪೂರ: ಕರಜಗಿಯ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕರ್ನಾಟಕ ಸಂದ್ಯಾಕಾಲ ಪತ್ರಿಕೆಯ ಓದುಗರ ಸಂವಾದ ಮತ್ತು ಇತ್ತೀಚೆಗೆ ನಿಧನರಾದ ಪತ್ರಕರ್ತ ಭಿಮರಾಯ ಶಿವಣಗಿ ಅವರಿಗೆ ನುಡಿನಮನ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಉಪಸಂಪಾದಕರಾದ ರವಿ ನರೋಣ ಅವರು ಪತ್ರಿಕೆಗಳು ಮತ್ತು ಟಿವಿ ಚಾನೆಲ್ ಮಾಧ್ಯಮದ ಬಗ್ಗೆ ಮಾಹಿತಿ ನೀಡಿದರು.

ನಂತರ ಶಿಕ್ಷಕರಾದ ಬಿ.ಆರ್.ಕಳಸನವರ ಮಾತನಾಡಿದರು.ನಿರೂಪಣೆಯನ್ನು ಲಕ್ಷಣ ಝಳಕಿ ನೆರೆವರಿಸಿದ್ದರು.
ಈ ಸಂದರ್ಭದಲ್ಲಿ ಸಂಯುಕ್ತ ಕರ್ನಾಟಕ ವರದಿಗಾರ ಸಿದ್ದರಾಮ ಶಿವಣಗಿ. ವಿಶ್ವವಾಣಿ ವರದಿಗಾರ ಈರಣ್ಣಾ ವಗ್ಗೆ. ಕರ್ನಾಟಕ ಸಂದ್ಯಾಕಾಲ ವರದಿಗಾರ ಅಶೋಕ ಕಲ್ಲೂರ. ಗ್ರಾಮ ಪಂಚಾಯಿತಿ ಅಧ್ಯಕ್ಷ ಈರಣ್ಣ ಹೋನ್ನರು. ಉಪಾಧ್ಯಕ್ಷ ಅಬ್ದುಲಗಪೂರ ಶೇಖ. ಬಿಜೆಪಿ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಜಮಾದಾರ. ಗ್ರಾಮ ಪಂಚಾಯಿತಿ ಸದಸ್ಯರಾದ ವಿಠೋಬಾ ಪೂಜಾರಿ. ವಿಜು ಮೇತ್ರಿ. ಜೈಕರವೇ ತಾಲ್ಲೂಕು ಅಧ್ಯಕ್ಷರಾದ ಸಿದ್ದರಾಮ ಚೈಕೀಮಠ. ಮುಖ್ಯ ಗುರುಗಳಾದ ದುಂಡಮ್ಮ ಹೇಗ್ಗೆ ಇದ್ದರು.

ನಂತರ ಕಾರ್ಯಕ್ರಮವನ್ನ ಆಯೋಜಿಸಿದ್ದ ಮತ್ತು ಅತೀ ಸಣ್ಣ ವಯಸ್ಸಿನಲ್ಲಿ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು ಶಕೀಲ ಚೌದರಿ ಅವರನ್ನು ಸನ್ಮಾನಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here