ಪತ್ರಿಕಾ ದಿನಾಚರಣೆ

0
148

ಕೊಪ್ಪಳ/ ಯಲಬುರ್ಗಾ:ಕೆಲವೊಂದು ಕಡೆ ಮಾಧ್ಯಮ ಜಾಗೃತ ಸಮಾಜವನ್ನು ಸ್ರಷ್ಟಸುವ ಕಾರ್ಯಕ್ಕೆ ಇಳಿದಿರುವುದು ಉತ್ತಮ ಬೆಳವಣಿಗೆ. ಆದರೆ ಇವರಿಗೆ ಸರ್ಕಾರದ ಆಸರೆಇಲ್ಲದಿರುವುದು ದುಖಃದ ಸಂಗತಿ ಎಂದು ರಾಜ್ಯ ಜೈವಿಕ ಇಂಧನ ಮಂಡಳಿ ಸದಸ್ಯ ಸದಸ್ಯರಾದ ಬಸವರಾಜ ಉಳ್ಳಾಗಡ್ಡಿ ಹೇಳಿದರು ನಗರದ ಎಸ್.ಎ. ನಿಂಗೋಜಿ ಬಿ ಇಡಿ ಕಾಲೇಜಿನಲ್ಲಿ ಸೋಮವಾರ ಕನಾ೯ಟಕ ಪತ್ರಕರ್ತರು ಸಂಘ ಯಲಬುರ್ಗಾ ತಾಲ್ಲೂಕು ಘಟಕದಿಂದ ಹಮ್ಮಿಕೊಂಡಿದ್ದು ಪತ್ರಿಕಾ ದಿನಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು ಬದಲಾವಣೆ ಕೇವಲ ರಾಜಕಾರಣಿಗಳು ಮಾಧ್ಯಮಗಳು ಬಯಸಿದರೆ ಸಾಲದು ಇದಕ್ಕೆ ಸಾರ್ವಜನಿಕ ರ ಸಹಾಕರವು ಅಗತ್ಯೆ ಮಾಧ್ಯಮ ಮತ್ತು ರಾಜಕಾರಣಿಗಳು ಸಮಾಜದ ಅಭಿವೃದ್ದಿಯನ್ನೆ ಬಯಸುತ್ತಾರೆ ಇನ್ಮುಂದೆ ಪತ್ರಕರ್ತರಿಗಾಗಿ ಸರ್ಕಾರ ಜಾರಿಗೊಳಿಸುವ ಯೋಜನೆಗಳುನ್ನು ಪ್ರತಿ ಯೊಬ್ಬ ಪತ್ರಕರ್ತರಿಗೆ ಸಿಗುವಂತೆ ನೋಡಿಕೊಳ್ಳಲಾಗುವುದು ಅಲ್ಲದೇ ಈಚೆಗೆ ನೆಡೆದ ಚಳಿಗಾಲ ಅಧಿವೇಶನ ದಲ್ಲಿ ಗ್ರಾಮೀಣ ಪತ್ರಕರ್ತರಿಗೆ ಬಸಪಾಸ ವ್ಯವಸ್ಥೆ ಯನ್ನು ಜಾರಿಗೊಳಿಸುವ ಬಗ್ಗೆ ಒಪ್ಪಿಗೆ ಸಿಕ್ಕದ್ದು ಆದಷ್ಟು ಬೇಗ ಬಸಪಾಸ ವಿತರಿಸಲಾಗುವುದು ಎಂದರು.

ಈದೆ ಸಂದರ್ಭದಲ್ಲಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ ಪ್ರತಿಯೊಬ್ಬ ಪತ್ರಕರ್ತರು ಈ ಸಮಾಜದ ಅಂಕುಡೊಂಕಗಳ ಕಡೆಗೆ ಗಮನ ಸೆಳೆದು ಅದನ್ನು ತಿದ್ದುವನು ಪತ್ರಕರ್ತಾ ಅಂದಾಗ ಈ ಸಮಾಜ ಸುಧಾರಣೆ ಆಗುತ್ತದೆ ಪತ್ರಕರ್ತರುಗೆ ತನ್ನ ಕುಟುಂಬ ಸದಸ್ಯರನ್ನು ಬಿಟ್ಟು ಈ ಸಮಾಜದ ಅಂಕುಡೊಂಕು ತಿದ್ದವನಿಗೆ ಸರ್ಕಾರದ ಯಾವುದೇ ಸೌಲಭ್ಯ ಇಲ್ಲ ಎಂದರು.

LEAVE A REPLY

Please enter your comment!
Please enter your name here