ಪರಪ್ಪನ ಅಗ್ರಹಾರ ಜೈಲಿಗೆ ಬೇಟಿ ನೀಡಿದ ಡಿಜಿ

0
143

ಬೆಂಗಳೂರು:- ಪರಪ್ಪನ ಅಗ್ರಹಾರ: ಬೆಳ್ಳಬೆಳಗ್ಗೆ ಪರಪ್ಪನ ಅಗ್ರಹಾರ ಜೈಲಿಗೆ ಬೇಟಿ ನೀಡಿರುವ ಡಿಜಿ ಸತ್ಯನಾರಾಯಣ್.

ಜೈಲಿನ ಅಕ್ರಮಗಳ ಬಗ್ಗೆ ಡಿಐಜಿ ರೂಪ ಅರೋಪ ಮಾಡಿದ ಮೇಲೆ ಇದೇ ಪ್ರಥಮ ಭಾರಿಗೆ ಬೇಟಿ.

ನಿನ್ನೆ ಡಿಜಿ ಸತ್ಯನಾರಾಯಣ ಎಐಜಿ ವೀರಭದ್ರಸ್ವಾಮಿಗೆ ಜೈಲಿನ ಸ್ಥಿತಿಗತಿಯ‌ ತಿಳಿಯುವಂತೆ ಸೂಚಿಸಿದ್ದರು.

ನಿನ್ನೆ ೧೧:೦೦ ಕ್ಕೆ ಬಂದು ಸಂಜೆ ೪:೩೦ ತನಕ ಜೈಲಿನ ಸಂಪೂರ್ಣ ವಿವರ ಪಡೆದು ತೆರಳಿದ್ದು, ಇಂದು ಬೆಳ್ಳಂ ಬೆಳಗ್ಗೆ ಡಿಜಿ ಸತ್ಯನಾರಾಯಣ ಜೈಲಿಗೆ ಬೇಟಿ ನೀಡಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಜೈಲಿನ ಸಂಪೂರ್ಣ ವಿವರ ಪಡೆಯುತ್ತಿದ್ದಾರೆ.

LEAVE A REPLY

Please enter your comment!
Please enter your name here