ಪರಿವರ್ತನಾ ಬೈಕ್ ರ್ಯಾಲಿ.

0
176

ಬೆಂಗಳೂರು/ಕೆ ಆರ್ ಪುರ:ನಗರದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ೨೫ ದಿನಗಳ ಪರಿವರ್ತನಾ ಬೈಕ್ ರ್ಯಾಲಿಗೆ ರಾಷ್ತ್ರೀಯ ಅಧ್ಯಕ್ಷ ಅಮಿತ್ ಶಾ ರವರು ಇಂದು ಚಾಲನೆ ನೀಡಲಿರುವ ಕಾರ್ಯಕ್ರಮಕ್ಕೆ ಸ್ಥಳಿಯ ಮಾಜಿ ಶಾಸಕ ನಂದೀಶ್ ರೆಡ್ಡಿ ನೇತೃತ್ವದಲ್ಲಿ ಕೆ.ಆರ್.ಪುರ ಬಿಜೆಪಿ ಘಟಕದ ವತಿಯಿಂದ ಸಾವಿರಾರು ಕಾರ್ಯಕರ್ತರು ಕೆಆರ್ಪುರದಿಂದ ನೆಲಮಂಗಲಕ್ಕೆ ಬೈಕ್ಗಲ ಮೂಲಕ ತೆರಳಲು ಚಾಲನೆ ನೀಡಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದಲ್ಲಿ ತೊಡಗಿದೆ, ಮುಂದಿನ ದಿನಗಳಲ್ಲಿ ಭ್ರಷ್ಟ ಮುಕ್ತ ಕ್ಷೇತ್ರವನ್ನು ಮಾಡುವುದೆ ತಮ್ಮ ಗುರಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯೆ ಪೊರ್ಣಿಮಾ ಶ್ರೀನಿವಾಸ್, ಪಾಲಿಕೆ ಸದಸ್ಯರು ಎಸ್.ಬಂಡೆ ರಾಜು, ಮಾಜಿ ಪಾಲಿಕೆ ಸದಸ್ಯರು ಸಿದ್ಧಲಿಂಗಯ್ಯ, ಎಸ್.ಎಸ್.ಪ್ರಸಾದ್, ಮುಖಂಡರು ದೇವೇಂದ್ರ, ಶೀಗೆಹಳ್ಳಿ ಸುಂದರ್, ಶಿವರಾಜು, ಟಿ.ರಮೇಶ್, ಶ್ರೀರಾಮುಲು ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here