ಪರಿವರ್ತನಾ ಯಾತ್ರೆ ಕಾರ್ಯಕರ್ತರಿಗೆ ಹಣ ಹಂಚಿಕೆ

0
116

ವಿಜಯಪುರ /ಸಿಂದಗಿ:ಪಟ್ಟಣದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆ.ಯಾತ್ರೆಯಲ್ಲಿಪಾಲ್ಗೊಳ್ಳಲು ಆಗಮಿಸಿ ಬೈಕ್ ಸವಾರರಿಗೆ ಹಣ ಹಂಚಿಕೆ.ಬಿಜೆಪಿ ಸ್ಥಳಿಯ ನಾಯಕರಿಂದ ಬೈಕ್ ನಲ್ಲಿ ಬಂದ್ ಕಾರ್ಯಕರ್ತರಿಗೆ ಹಣ ಹಂಚಿಕೆ
ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದ ಹಿಂಬಾಗ ಹಣ ಹಂಚಿಕೆ.ಗ್ರಾಮೀಣ ಭಾಗದಿಂದ ಬಂದ ಕಾರ್ಯಕರ್ತರಿಗೆ 500 ಹಣ ಕಿಸೆಯಲ್ಲಿ ಹಾಕುತ್ತಿರುವ ಸ್ಥಳಿಯ ಬಿಜೆಪಿ ಮುಖಂಡರು

ಶಾಸಕ ರಮೇಶ ಬೂಸನೂರ ಬೆಂಬಲಿಗರಿಂದ ಹಣ ಹಂಚಿಕೆ.ಯಾತ್ರೆಯಲ್ಲಿ‌ ಆಗಮಿಸುತ್ತಿರುವ ಕಾರ್ಯಕರ್ತರ ಕಿಸೆಗೆ ಹಣ ಹಾಕುತ್ತಿರುವ ಮುಖಂಡರು ಹಾಗೂ ಬೆಂಬಲಿಗರು.

ವರದಿ: ನಮ್ಮೂರು ಟಿವಿ ನಂದೀಶ

LEAVE A REPLY

Please enter your comment!
Please enter your name here