ಪರಿವರ್ತನ ರ್ಯಾಲಿಗಾಗಿ ಪತ್ರಿಕಾಗೋಷ್ಠಿ

0
378

ಚಿಕ್ಕಬಳ್ಳಾಪುರ/ ಚಿಂತಾಮಣಿ ನಗರದ ಎಪಿಎಂಸಿ ಮಾರುಕಟ್ಟೆ ಹತ್ತಿರ ಇರುವ ವಿ ಕೆ ಕನ್ವೇಂಕ್ಷನ್ ಹಾಲ್ ನಲ್ಲಿ ಬಿಜೆಪಿ ಪಕ್ಷದ ಮುಖಂಡರಿಂದ ಪರಿವರ್ತನೆ ರ್ಯಾಲಿ ಗಾಗಿ ಪತ್ರಿಕಾಗೋಷ್ಟೀ.ತಾರೀಖು 12.1.2018. ಅಂದರೆ ಶುಕ್ರವಾರ ಸಂಜೆ 6.30 ಘಂಟೆಗೆ ನಗರದ ಪಾಲಿಟೇಕ್ನಿಕ್ ರಸ್ತೆಯ ಮುಂಭಾಗದಲ್ಲಿ ಪರಿವರ್ತನೆ ರ್ಯಾಲಿ ಯನ್ನು ಹಮ್ಮಿಕೊಳ್ಳಾಗಿದೆ ಎಂದು ಪರಿವರ್ತನೆ ರಿಯಾಲಿಯ ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯದರ್ಶಿ ಶಶಿಧರ್ ರವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಈ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಗಳಾದ ಯಡಿಯೂರಪ್ಪರವರು , ಶ್ರೀರಾಮುಲು , ಸಿ ಟಿ ರವಿ ಸೇರಿದಂತೆ ಅನೇಕ ಹಿರಿಯ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸುರೆಂದ್ರ ಗೌಡ , ವಿಜಿ ಕುಮಾರ್, ಅರುಣ್ ಬಾಬು, ಬಿಜೆಪಿ ತಾ ಅಧ್ಯಕ್ಷ ರಾದ ಬ್ಯಾಲಹಳ್ಳಿ ಆಂಜನೇಯ ರೆಡ್ಡಿ, ನಗರ ಅಧ್ಯಕ್ಷ ರಾದ ಶ್ರೀ ಧರ್ ಮೊರ್ತಿ , ಶ್ರೀ ರಾಮ್ ರೆಡ್ಡಿ, ಮುರಲಿಧರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here