ಪಶು ಮಾರುಕಟ್ಟೆ ನಿಯಂತ್ರಣ ನಿಯಮ ಹಿಂಪಡೆಯುವಂತೆ ಒತ್ತಾಯ

0
151

ಮಂಡ್ಯ/ಮಳವಳ್ಳಿ: ಕೇಂದ್ರ ಸಕಾ೯ರ ಪಶು ಹಿಂಸಾ ನಿಯಂತ್ರಣ ಹಾಗೂ ಪಶು ಮಾರುಕಟ್ಟೆ ನಿಯಂತ್ರಣ ನಿಯಮ 2017 ವನ್ನು ಹಿಂಪಡೆಯಬೇಕು ಎಂದು ಕನಾ೯ಟಕ ಪ್ರಾಂತ ರೈತ ಸಂಘದ ಅದ್ಯಕ್ಷ ಎನ್ .ಎಲ್ ಭರತ್ ರಾಜ್ ಒತ್ತಾಯಿಸಿದರು. ಮಳವಳ್ಳಿ ಪಟ್ಟಣದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಿಯಮ ಜಾರಿಯಿಂದ ದಲಿತರು , ಉದ್ಯೋಗ ಪಡೆದವರಿಂದ ಕಸಿದುಕೊಳ್ಳುವುದು .ಹಿಂದುಳಿದ ವರ್ಗದವರು .ಅಲ್ಪ ಸಂಖ್ಯಾಂತರ ಹಾಗೂ ಅನುಪಯುಕ್ತ ಜಾನುವಾರು ಮಾರಾಟ ಮಾಡಲು ರೈತರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಅದುದ್ದರಿಂದ ನಿಯಮವನ್ನು ಹಿಂದಕ್ಕೆ ಪಡೆಯಬೇಕು ಇದಲ್ಲದೆ ಜಾನುವಾರುಗಳ ಬಗ್ಗೆ ತಿಳಿದ ವ್ಯಕ್ತಿಗಳು ಗೋಹತ್ಯೆ ಬಗ್ಗೆ ಮಾತನಾಡುವ ಹಕ್ಕು ಇಲ್ಲ ಎಂದರು. ರೈತರನ್ನು ಗೊಂದಲಕ್ಕೆ ಸಿಲುಕುವ ಕೇಂದ್ರ ಸಕಾ೯ರ ತೊಘಲಕ್ ಸಕಾ೯ರ ದಂತೆ ಆಡಳಿತ ನಡೆಸುತ್ತದೆ. ಸಾಕೇತಿಕ ವಾಗಿ ನಾಳೆ ಮೇ 30 ರಂದು ನಿಯಮ ಪ್ರತಿಯನ್ನು ಸುಟ್ಟು ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದರು ಗೋಷ್ಟಿಯಲ್ಲಿ ಲಿಂಗರಾಜುಮೂರ್ತಿ. ಲಿಂಗರಾಜು ಇದ್ದರು

LEAVE A REPLY

Please enter your comment!
Please enter your name here