ಪಶು ಹಿಂಸಾ ನಿವಾರಣ ಕಾಯ್ದೆಗೆ ವಿರೋಧ

0
139

ಮಂಡ್ಯ/ಮಳವಳ್ಳಿ: ಕೇಂದ್ರ ಸಕಾ೯ರ ಪಶು ಹಿಂಸಾ ನಿವಾರಣ ಕಾಯ್ದೆ ವಿರೋಧಿಸಿ ಕನಾ೯ಟಕ ಪ್ರಾಂತ ರೈತ ಸಂಘ ಮಳವಳ್ಳಿ ಪಟ್ಟಣಧಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಸಾರಿಗೆ ಬಸ್ ನಿಲ್ದಾಣದಿಂದ ಹೊರಟ ಪ್ರತಿಭಟನಾಕಾರರು ಕೇಂದ್ರ ಸಕಾ೯ರ ದ ವಿರುದ್ದ ಘೋಷಣೆ ಕೂಗುತ್ತಾ ಪ್ರಮುಖ ಬೀದಿಗಳ ಮೂಲಕ ಅನಂತರಾಂ ವೃತ್ತದಲ್ಲಿ ಮಾನವ ಸರಪಳಿ ನಡೆಸಿ ಪ್ರತಿಭಟನೆ ನಡೆಸಿ ನಂತರ ಕೇಂದ್ರ ಸಕಾ೯ರ ದ ಆದೇಶದ ನಿಯಮ ನಕಲು ಪ್ರತಿಯನ್ನು ಸುಟ್ಟುವ ಮೂಲಕ ಆಕ್ರೋಶ ವ್ಯಕ್ತ ಪಡಿಸಿದರು. ನಂತರ ಸಂಘ ದ ಅದ್ಯಕ್ಷ ಎನ್ .ಎಲ್ ಭರತ್ ರಾಜ್ ಮಾತನಾಡಿ ನಿಯಮ ಜಾರಿಯಿಂದ ದಲಿತರು , ಉದ್ಯೋಗ ಪಡೆದವರಿಂದ ಕಸಿದುಕೊಳ್ಳುವುದು .ಹಿಂದುಳಿದ ವರ್ಗದವರು .ಅಲ್ಪ ಸಂಖ್ಯಾಂತರ ಹಾಗೂ ಅನುಪಯುಕ್ತ ಜಾನುವಾರು ಮಾರಾಟ ಮಾಡಲು ರೈತರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಅದುದ್ದರಿಂದ ನಿಯಮವನ್ನು ಹಿಂದಕ್ಕೆ ಪಡೆಯಬೇಕು ಇದಲ್ಲದೆ ಜಾನುವಾರುಗಳ ಬಗ್ಗೆ ತಿಳಿದ ವ್ಯಕ್ತಿಗಳು ಗೋಹತ್ಯೆ ಬಗ್ಗೆ ಮಾತನಾಡುವ ಹಕ್ಕು ಇಲ್ಲ ಎಂದರು. ರೈತರನ್ನು ಗೊಂದಲಕ್ಕೆ ಸಿಲುಕುವ ಕೇಂದ್ರ ಸಕಾ೯ರ ತೊಘಲಕ್ ಸಕಾ೯ರ ದಂತೆ ಆಡಳಿತ ನಡೆಸುತ್ತದೆ. ಎಂದರು ಪ್ರತಿಭಟನೆ ಯಲ್ಲಿ ಆನಂದ್. ಸುನೀತ ಲಿಂಗರಾಜುಮೂರ್ತಿ. ಲಿಂಗರಾಜು ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here