ಪಹಾಣಿ ಪತ್ರಕ್ಕಾಗಿ ಪರದಾಟ..!

0
131

ಬೀದರ್/ಬಸವಕಲ್ಯಾಣ: ಬೆಳಿಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆವರೆಗೂ ಕಾದು ನಿಂತರೂ ಪಹಣಿ ಪತ್ರ ಸಿಗುತ್ತಿಲ್ಲ ಎಂದು ಬಸವಕಲ್ಯಾಣದ ತಹಸಿಲ್ದಾರ ಕಚೇರಿಗೆ ನುಗ್ಗಿ ರೈತರು ಹಾಗೂ ರೈತ ಮಹಿಳೆಯರು ಸ್ಥಳದಲ್ಲಿದ್ದ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಗರದಲ್ಲಿ ಜರುಗಿತು.

LEAVE A REPLY

Please enter your comment!
Please enter your name here