ಪಿಎಸ್ಐ ಗೆ ಗಾಯ

0
299

ಕೋಲಾರ / ಬಂಗಾರಪೇಟೆ ;ನಮ್ಮೂರು ಬಂಗಾರಪೇಟೆ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಹಿನ್ನೆಲೆ ಅಂಗಡಿ ತೆರವುಗೊಳಿಸುವ ವೇಳೆ ಮಾರಾಮರಿ, ಪುರಸಭೆ ಸಿಬ್ಬಂದಿ ಹಾಗೂ ನಿವೃತ್ತ ಸಬ್ಇನ್ಪೆಕ್ಟರ್ ನಡುವೆ ಮಾರಾಮರಿ, ಕೋಲಾರ ಜಿಲ್ಲೆ ಬಂಗಾರಪೇಟೆ ಮಟ್ಟಣದಲ್ಲಿ ಘಟನೆ. ಬಂಗಾರಪೇಟೆ ಪಟ್ಟಣದ ಬಸ್ ನಿಲ್ದಾಣದ ಬಳಿ ಪುರಸಭೆಯಿಂದ ಅಂಗಡಿ ತೆರವುಗೊಳಿಸಲು ನಿವೃತ್ತ ಪಿಎಸ್ಐ ರಘುರಾಮರೆಡ್ಡಿ ಹಾಗೂ ಪುರಸಭೆ ಸಿಬ್ಬಂದಿ ನಡುವೆ ಮಾರಾಮರಿ, ಈವೇಳೆ ಪುರಸಭೆ ಸಿಬ್ಬಂದಿ ಶಿವ ಹಾಗೂ ಪಿಎಸ್ಐ ರವಿ ಗೆ ಗಾಯ, ಗಾಯಾಳುಗಳು ಬಂಗಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲು.

LEAVE A REPLY

Please enter your comment!
Please enter your name here