ಪುರಸಭೆಯ ತುರ್ತು ಸಭೆಯಲ್ಲಿ ಗದ್ದಲ.

0
160

ಕೋಲಾರ / ಬಂಗಾರಪೇಟೆ ;ಬಂಗಾರಪೇಟೆ ಪುರಸಭೆ ತುರ್ತು ಸಭೆಯಲ್ಲಿ ಸದಸ್ಯರ ಆಕ್ರೋಷ, ಅಭಿವೃದ್ದಿ ಕೆಲಸದಲ್ಲಿ ವಾರ್ಡ್ ಗಳಲ್ಲಿ ಅಧಿಕಾರಿಗಳಿಂದ ತಾರತಮ್ಯ ಆರೋಪ, ಬಿಜೆಪಿ ಸದಸ್ಯ ಬಿ.ಸಿ.ಶ್ರೀನಿವಾಸಮೂರ್ತಿ, ಜೆಡಿಎಸ್ ಸದಸ್ಯರಾದ ಎ.ಎನ್.ರವಿಪ್ರಕಾಶ್, ವೇಲ್ ಮುರ್ಗ ಅವರಿಂದ ತರಾಟೆ, ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಲ್ಲಿ ವಿಫಲ, ಇದುವರೆಗೂ ನೀರಿನ ಸಮಸ್ಯೆ ಬಗ್ಗೆ ತುರ್ತು ಸಭೆ ಯಾಕೆ ಕರೆದಿಲ್ಲ ಎಂದು ತರಾಟೆಗೆ, ಬಿ.ಸಿ.ಶ್ರೀನಿವಾಸಮೂರ್ತಿ ಬಹಿಷ್ಕರಿಸಿ ಸಭೆಯಿಂದ ನಿರ್ಗಮನ, ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಅಧ್ಯಕ್ಷ ಕುಮಾರ್, ಸಿಓ ಶಿವಣ್ಣ ಹಾಗು ಸದಸ್ಯರು ಭಾಗಿ…

LEAVE A REPLY

Please enter your comment!
Please enter your name here