ಪುರಸಭೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ.

0
246

ಕೋಲಾರ/ಬಂಗಾರಪೇಟೆ: ಇಲ್ಲಿನ ಪುರಸಭೆ ಅಧಿಕಾರಿಗಳು ವಿನಾಕಾರಣ ಹೋಟೆಲ್ ರವಿ  ಎಂಬುವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ. ಬಂಗಾರಪೇಟೆ ಪುರಸಭೆ ಕಚೇರಿ ಎದುರು ಪ್ರತಿಭಟನೆ. ತಾಲ್ಲೂಕು ಬ್ರಾಹ್ಮಣರ ಸಂಘ, ಹೋಟೆಲ್ ಮಾಲಿಕರಿಂದ ಪ್ರತಿಭಟನೆ. ನೆನ್ನೆಯಷ್ಟೆ  ಪುರಸಭೆ ಅಧಿಕಾರಿಗಳು ರವಿ ಹೋಟೆಲ್ ಮೇಲೆ ದಾಳಿ ಮಾಡಿದ್ರು. ದಾಳಿ ಮಾಡಿದ ವೇಳೆ ಹೋಟೆಲ್ ಮಾಲಿಕ ರವಿ ಗೆ ಪಾಶ್ವ ವಾಯು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ರು. ಈ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಪ್ರತಿಭಟನೆ ಮಾಡಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಚಂದ್ರ ಶೇಖರ್, ಶ್ರೀನಿವಾಸ್ ರಾವ್, ರವೀಂದ್ರನಾಥ್, ನಾರಾಯಣಮೂರ್ತಿ ಸೇರಿದಂತೆ ಹತ್ತಾರು ಹೋಟೆಲ್ ಮಾಲೀಕರು ಭಾಗಿ.

LEAVE A REPLY

Please enter your comment!
Please enter your name here